Top

ಏಷ್ಯನ್ ಗೇಮ್ಸ್ : ಯುವ ಟೆನ್ನಿಸ್ ಅಟಗಾರ್ತಿ ಅಂಕೀತಾಗೆ ಕಂಚು

ಏಷ್ಯನ್ ಗೇಮ್ಸ್ : ಯುವ ಟೆನ್ನಿಸ್ ಅಟಗಾರ್ತಿ ಅಂಕೀತಾಗೆ ಕಂಚು
X

ಜಕಾರ್ತ:ಭಾರತದ ಯುವ ಟೆನ್ನಿಸ್ ಅಟಗಾರ್ತಿ ಅಂಕೀತ ರೈನಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

https://twitter.com/CitiznMukherjee/status/1032663951526510593

ಮಹಿಳಾ ಸಿಂಗ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಅಂಕೀತ ಚೀನಾದ ಶುಯ್ ಜಂಗ್ ವಿರುದ್ಧ 4-6, 6-7 ನೇರ ಸೆಟ್‍ಗಳಿಂದ ಸೋಲು ಕಂಡರು. ಸೆಮಿಫೈನಲ್‍ನಲ್ಲಿ ಅಂಕೀತಾ ಸೋತಿದ್ದರೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.

https://twitter.com/narendramodi/status/1032576445154029568

ಪ್ರಧಾನಿ ನರೇಂದ್ರ ಮೋದಿ ಅಂಕೀತಾ ಅವರ ಬಗ್ಗೆ ಇಡೀ ದೇಶ ಹೆಮ್ಮೆಪಟ್ಟಿದೆ ಎಂದು ಟ್ವಿಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Next Story

RELATED STORIES