Top

ಹೆಚ್​.ಡಿ.ಕೋಟೆ ಸಂತ್ರಸ್ತರಿಗೆ ನೆರವು ತಲುಪಿಸಿದ TV5

ಹೆಚ್​.ಡಿ.ಕೋಟೆ ಸಂತ್ರಸ್ತರಿಗೆ ನೆರವು ತಲುಪಿಸಿದ TV5
X

ವರುಣನ ಆರ್ಭಟಕ್ಕೆ ಮೈಸೂರಿನ ಹೆಚ್.ಡಿ.ಕೋಟೆ ತತ್ತರಿಸಿ ಹೋಗಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ನೂರಾರು ಹಾಡಿಯ ಜನ ನಿರಾಶ್ರಿತರಾಗಿದ್ದಾರೆ.

https://www.youtube.com/watch?v=1NPHYC_d4i8&feature=youtu.be

ಸರ್ಕಾರ ಸೇರಿದಂತೆ ಪ್ರತಿಯೋಬ್ಬರ ಗಮನ ಕೊಡಗಿನತ್ತ ಇದ್ರೆ. ನಿಮ್ಮ TV5 ಹೆಚ್​.ಡಿ.ಕೋಟೆ ತಾಲೂಕಿನ ಹಾಡಿ ಜನರ ನೋವಿಗೆ ಸ್ಪಂದಿಸಿದೆ. ಕಬಿನಿ ಜಲಾಶಯದ ಹಿನ್ನೀರಿನಿಂದ ಮುಳುಗಿ ಮನೆ ಕಳೆದುಕೊಂಡಿದ್ದ ಡಿ.ಬಿ ಕುಪ್ಪೆ, ಮಚ್ಚೂರು ಗ್ರಾಮದ 70ಕ್ಕೂ ಹೆಚ್ಚು ಕುಟುಂಬಕ್ಕೆ TV5 ತಂಡ ನೆರವನ್ನ ಒದಗಿಸಿದೆ.

TV5 ಅಭಿಯಾನಕ್ಕೆ ಕೈ ಜೋಡಿಸಿ ಮೈಸೂರಿನ ಜನತೆ ನೀಡಿದ್ದ ದಿನ ಉಪಯೋಗಿ ವಸ್ತುಗಳನ್ನ TV5 ತಂಡ ನೇರವಾಗಿ ನಿರಾಶ್ರಿತರಿಗೆ ತಲುಪಿಸಿದೆ. ಇನ್ನುTV5 ಅಭಿಯಾನಕ್ಕೆ ಗಡಿ ಭಾಗದ ಕನ್ನಡಿಗರು ಮತ್ತು ಕೇರಳ ಜನತೆ ಧನ್ಯವಾದ ತಿಳಿಸಿದ್ದಾರೆ.

Next Story

RELATED STORIES