Top

TV5 ಅಭಿಯಾನ: ಕೊಡಗು ಜನರಿಗೆ ಕೈ ಜೋಡಿಸೋಣ.. ಬನ್ನಿ

TV5 ಅಭಿಯಾನ: ಕೊಡಗು ಜನರಿಗೆ ಕೈ ಜೋಡಿಸೋಣ.. ಬನ್ನಿ
X

ಭಾರೀ ಮಳೆಯಿಂದ ಕೊಡಗು ಜಿಲ್ಲೆ ತತ್ತರಿಸಿದೆ. ಸತತ ಭೂಕುಸಿತ, ಮನೆಗಳಿಗೆ ನುಗ್ಗಿದ ನೀರು.. ಹೀಗೆ ನಾನಾ ರೀತಿಯಲ್ಲಿ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಯೋಧರ ಪುಣ್ಯ ಭೂಮಿ ಎಂದು ಕರೆಸಿಕೊಂಡ ಕೊಡಗು ಜನ ತತ್ತರಿಸುತ್ತಿದ್ದಾರೆ. ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನೀಡಿದ ಇಲ್ಲಿನ ಜನತೆಗೆ ನೆರವಾಗುವ ಉದ್ದೇಶದಿಂದ ಟಿವಿ5 ಅಭಿಯಾನ ಆರಂಭಿಸಿದೆ.

ನೀವು ಬಳಸದೇ ಇರುವ ಬೆಡ್ ಶೀಟ್​, ಬಿಸ್ಕತ್​, ಬ್ರೆಡ್, ಹಣ ಯಾವುದೇ ರೀತಿಯಲ್ಲಿ ನೆರವಾಗಲು ಬಯಸುವವರು ನಮ್ಮ ಟಿವಿ 5ನ ಬೆಂಗಳೂರು ಹಾಗೂ ಮೈಸೂರು ಕಚೇರಿಯ ವಿಳಾಸಗಳಿಗೆ ತಲುಪಿಸಬಹುದು. ನೀವು ಸಹಾಯ ಮಾಡಿದ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸಲಾಗುವುದು.

Next Story

RELATED STORIES