Top

ಏಷ್ಯನ್ ಗೇಮ್ಸ್ ನಿಂದ ಹೊರನಡೆದ ಪೇಸ್​

ಏಷ್ಯನ್ ಗೇಮ್ಸ್ ನಿಂದ ಹೊರನಡೆದ ಪೇಸ್​
X

ನವದೆಹಲಿ: ಸೂಕ್ತ ಜೊತೆಗಾರನನ್ನ ನೀಡದ ಹಿನ್ನೆಲೆಯಲ್ಲಿ ಭಾರತದ ಸ್ಟಾರ್ ಡಬಲ್ಸ್ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಶನಿವಾರದಿಂದ ಜಕಾರ್ತದಲ್ಲಿ ಆರಂಭವಾಗಲಿರುವ ಏಷ್ಯನ್ ಗೇಮ್ಸ್ ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸುಮೀತ್ ನಗಾಲ್ ಅವರನ್ನ ರೋಹನ್ ಬೋಪಣ್ಣ ಮತ್ತು ದಿವೀಜ್ ಶರಣ್ ಮನವಿ ಮೇರಗೆ ಎಐಟಿಎ ಜೊತೆಗಾರನಾಗಿ ಆಯ್ಕೆಮಾಡಿತ್ತು.

ಕ್ರೀಡಾಕೂಟ ಆರಂಭಕ್ಕೂ ಮುನ್ನ ಏಷ್ಯಾನ್ ಗೇಮ್ಸ್ ಆಡುವುದಾಗಿ ಪೇಸ್ ಹೇಳಿದ್ದರು. ಆದ್ರೆ ನಿನ್ನೆ ಲಿಯಾಂಡರ್ ಪೇಸ್ ಪತ್ರಿಕಾಗೋಷ್ಠಿ ಕರೆದು ತುಂಬಾ ಭಾರವಾದ ಮನಸ್ಸಿನಿಂದ ನಾನು ಏಷ್ಯನ್ ಗೇಮ್ಸ್ ಆಡುತ್ತಿಲ್ಲ ಎಂದು ಹೇಳಿದರು.

Next Story

RELATED STORIES