ಇಂಗ್ಲೆಂಡ್ನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದ ಟೀಂ ಇಂಡಿಯಾ

X
TV5 Kannada16 Aug 2018 5:17 AM GMT
ಲಂಡನ್ : ಟೀಂ ಇಂಡಿಯಾ ಇಲ್ಲಿನ ತಾಜ್ ಲಂಡನ್ನಲ್ಲಿ ತ್ರಿವರ್ಣ ಧ್ವಜ ಹಾರಿಸಿ 72ನೆ ಸ್ವಾತಂತ್ರ್ಯೋತ್ಸವನ್ನ ಸಂಭ್ರಮದಿಂದ ಆಚರಿಸಿತು.
ಆಗಸ್ಟ್ 18ರಿಂದ ನಾಟಿಂಗ್ಹ್ಯಾಮ್ನಲ್ಲಿ ಆಂಗ್ಲರ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಪಡೆ ತಯಾರಿ ನಡೆಸುತ್ತಿದೆ.
ಇದರ ಮಧ್ಯೆ ಬುಧವಾರ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ನಾಟಿಂಗ್ಯಾಮ್ಗೂ ಹೋಗುವ ಮುನ್ನ ಒಟ್ಟಿಗೆ ಸೇರಿ ತ್ರಿವರ್ಣ ಹಾರಿಸಿ ಗೌರ್ವ ಸಲ್ಲಿಸಿತು.
Next Story