Top

ನಿಹಾಲ್ ಸರಿನ್ ಭಾರತದ 53ನೇ ಗ್ರಾಂಡ್ ಮಾಸ್ಟರ್

ನಿಹಾಲ್ ಸರಿನ್ ಭಾರತದ 53ನೇ ಗ್ರಾಂಡ್ ಮಾಸ್ಟರ್
X

ಅಬುಧಾಬಿ: ಅಂತಾರಾಷ್ಟ್ರೀಯ ಮಾಸ್ಟರ್ ನಿಹಾಲ್ ಸರಿನ್ ಅಬುಧಾಬಿಯ ಗ್ರ್ಯಾಂಡ್ ಮಾಸ್ಟರ್ ಚೆಸ್ ಟೂರ್ನಿಯ ಫೈನಲ್‍ನಲ್ಲಿ ಸೋತ ಹೊರತಾಗಿಯೂ ಭಾರತದ 53ನೇ ಗ್ರ್ಯಾಂಡ್ ಮಾಸ್ಟರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

14 ವರ್ಷದ ನಿಹಲ್ ಗೆಲ್ಲಲು ಬೇಕಾಗಿದ್ದ 9 ಅಂಕಗಳ ಪೈಕಿ 5.5 ಕೊನೆಯ ಒಂದು ಸುತ್ತು ಬಾಕಿ ಇರುವಂತೆ ನಿಹಲ್ ಫೈನಲ್ ಪಂದ್ಯವನ್ನ ಕೈಚೆಲ್ಲಿಕೊಂಡರು. ರಷ್ಯಾದ ಡೇನಿಯಲ್ ಡುಬೊವ್ 7.5 ಅಂಕ ಪಡೆದು ಅಬುಧಾಬಿ ಚೆಸ್ ಮಾಸ್ಟರ್ಸ್‍ರಾಗಿ ಹೊರ ಹೊಮ್ಮಿದರು.

Next Story

RELATED STORIES