Top

ರಶ್ಮಿಕಾ- ದೇವರಕೊಂಡ ಲಿಪ್​ ಲಾಕ್ ದೃಶ್ಯ ಸೋರಿಕೆ

ರಶ್ಮಿಕಾ- ದೇವರಕೊಂಡ ಲಿಪ್​ ಲಾಕ್ ದೃಶ್ಯ ಸೋರಿಕೆ
X

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿ ತೆಲುಗು ಚಿತ್ರದಲ್ಲಿ ನಟಿಸಿದ ಗೀತಾ ಗೋವಿಂದಂ ಚಿತ್ರದ ದೃಶ್ಯಗಳು ಬಿಡುಗಡೆಗೆ ಮುನ್ನವೇ ಸೋರಿಕೆಯಾಗಿದ್ದು, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಲಿಪ್ ಲಾಕ್ ದೃಶ್ಯ ಸೋರಿಕೆಯಾಗಿದ್ದು, ವೈರಲ್ ಆಗಿದೆ.

ಕೆಲ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಚಿತ್ರದ ಕೆಲ‌ ದೃಶ್ಯಗಳನ್ನು ಲೀಕ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೂಡಲೇ ಶಂಕಿತರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಹೈದರಾಬಾದ್ ನ ಎಡಿಟಿಂಗ್ ಸ್ಟುಡಿಯೋದಿಂದ ಚಿತ್ರದ ಅರ್ಧ ಭಾಗವನ್ನು ಲೀಕ್ ಮಾಡಲಾಗಿದೆ. ಸೋರಿಕೆ ಆಗಿರುವ ದೃಶ್ಯದಲ್ಲಿ ವಿಜಯ್ ದೇವರಕೊಂಡ- ರಶ್ಮಿಕಾ ಬಸ್​ನಲ್ಲಿ ಎಲ್ಲದ ಮುಂದೆ ತುಟಿಗೆ ತುಟಿ ಸೇರಿಸಿ ಮುತ್ತಿಡುವ ದೃಶ್ಯ ಇದೆ.

Next Story

RELATED STORIES