Top

ಗಾಸಿಪ್ ಮಲ್ಲರ ಬಾಯಿ ಮುಚ್ಚಿಸಿದ ರಕ್ಷಿತ್ ಶೆಟ್ಟಿ..!

ಗಾಸಿಪ್ ಮಲ್ಲರ ಬಾಯಿ ಮುಚ್ಚಿಸಿದ ರಕ್ಷಿತ್ ಶೆಟ್ಟಿ..!
X

ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬ್ರೇಕಪ್ ಆಗ್ತಾರೆ ಅನ್ನೋ ಗಾಳಿ ಸುದ್ದಿಗೆ ರಕ್ಷಿತ್ ಶೆಟ್ಟಿ ಕೊನೆಗೂ ತೆರೆ ಎಳೆದಿದ್ದಾರೆ.

ನಮ್ಮ ಪ್ರೀತಿ ಮುರಿದು ಬಿದ್ದಿಲ್ಲ, ಮುಂದಿನ ವರ್ಷ ಇಬ್ಬರೂ ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸಲಿದ್ದೇವೆ. ತದನಂತರ ಮದುವೆಯಾಗುತ್ತೇವೆ ಎನ್ನುವ ಮೂಲಕ ಶ್ರೀಮನ್ನಾರಾಯಣ ಟಾಲಿವುಡ್ ಮಂದಿಯ ಗಾಸಿಪ್‌ಗೆ ರಿಪ್ಲೈ ಕೊಟ್ಟು ಬಾಯಿ ಮುಚ್ಚಿಸಿದ್ದಾರೆ.

ಸದ್ಯ ಶ್ರೀಮನ್ನಾರಾಯಣ ಹಾಗೂ ಚಾರ್ಲಿ 777 ಚಿತ್ರಗಳಲ್ಲಿ ಬ್ಯುಸಿಯಿರುವ ರಕ್ಷಿತ್ ಶೆಟ್ಟಿ ಮುಂದೆ ಇನ್ನು ಮೂರು ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆ ಇದೆ. ಅದ್ರಲ್ಲಿ ಒಂದು ಸಿನಿಮಾದಲ್ಲಿ ರಕ್ಷಿತ್ , ರಶ್ಮಿಕಾ ಜೋಡಿ ತೆರೆಯ ಮೇಲೆ ಮೋಡಿ ಮಾಡುವುದು ಕನ್ಫರ್ಮ್. ಅದ್ರೇ ಈ ಜೋಡಿ ಒಂದಾಗ ಬೇಕಂದ್ರೆ, ಎಲ್ಲರು ಮೆಚ್ಚುವ ಗಟ್ಟಿ ಕಥೆ ಬರಬೇಕು ಅನ್ನೋದು ರಕ್ಷಿತ್ ಅಂಬೋಣ.

ಶ್ರೀಧರ್ ಶಿವಮೊಗ್ಗ _ಎಂಟರ್​ಟೈನ್ಮೆಂಟ್ ಬ್ಯೂರೋ_tv5

Next Story

RELATED STORIES