Top

'ಸಾಯುವ ಮುನ್ನ ಮಗನನ್ನು ನೋಡುವಾಸೆ'

ಸಾಯುವ ಮುನ್ನ ಮಗನನ್ನು ನೋಡುವಾಸೆ
X

ಹಾಸನ: ಹಾಸನದಲ್ಲಿ ಕಿಡ್ನಿ ಕಳೆದುಕೊಂಡು ಬಳಲುತ್ತಿರುವ ಮಹಿಳೆಯೊಬ್ಬಳು, ತನ್ನ ಒಂದುವರೆ ವರ್ಷದ ಕಂದಮ್ಮನನ್ನು ನೋಡಲು ಹಂಬಲಿಸುತ್ತಿದ್ದಾಳೆ.

TV5 ಜೊತೆ ತನ್ನ ಅಳಲನ್ನ ತೋಡಿಕೊಂಡಿರುವ ರೂಪಶ್ರೀ, ಪತಿ ಮಹೇಶ್ ತನ್ನ ಒಂದೂವರೆ ವರ್ಷದ ಮಗನನ್ನು ಅಕ್ಕನ ಮನೆಯಲ್ಲಿ ಇಟ್ಟಿದ್ದಾನೆ. ನಾನು ಮಗನನ್ನು ನೋಡಲು ಹೋದಾಗ, ನನಗೆ ಹೊಡೆಯಲು ಬಂದಿದ್ದರು. ನಾನು ಸಾಯುವ ಮುನ್ನ ಮಗನನ್ನು ನೋಡಿ ಜೀವಬಿಡುತ್ತೇನೆ ಎಂದು ಮಗನಿಗಾಗಿ ರೂಪಶ್ರಿ ಹಂಬಲಿಸುತ್ತಿದ್ದಾರೆ.

ಮೂರು ತಿಂಗಳಿನಿಂದ ಮಗನನ್ನು ನೋಡಲಾಗದ ರೂಪಶ್ರೀ, ಕಿಡ್ನಿ ಕಳೆದುಕೊಂಡು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

Next Story

RELATED STORIES