Top

2ನೇ ಟೆಸ್ಟ್​: ಇಂಗ್ಲೆಂಡ್ 396/7 ಡಿಕ್ಲೇರ್​

2ನೇ ಟೆಸ್ಟ್​: ಇಂಗ್ಲೆಂಡ್ 396/7 ಡಿಕ್ಲೇರ್​
X

ಇಂಗ್ಲೆಂಡ್ ತಂಡ ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್​ಗೆ 396 ರನ್ ಗಳಿಸಿದ್ದಾಗ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಪಂದ್ಯದ ನಾಲ್ಕನೇ ದಿನವಾದ ಭಾನುವಾರ 6 ವಿಕೆಟ್​ಗೆ 357 ರನ್​ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಸ್ಯಾಮ್ ಕರಾನ್ (40) ಔಟಾಗುತ್ತಿದ್ದಂತೆ ಡಿಕ್ಲೇರ್ ಘೋಷಿಸಿತು.

ನಿನ್ನೆ ಶತಕ ಸಿಡಿಸಿದ್ದ ಕ್ರಿಸ್ ವೋಕ್ಸ್ 177 ಎಸೆತಗಳಲ್ಲಿ 21 ಬೌಂಡರಿ ನೆರವಿನಿಂದ 137 ರನ್ ಗಳಿಸಿ ಔಟಾಗದೇ ಉಳಿದರು.

  • ಸಂಕ್ಷಿಪ್ತ ಸ್ಕೋರ್
  • ಭಾರತ ಮೊದಲ ಇನಿಂಗ್ಸ್ 107
  • ಇಂಗ್ಲೆಂಡ್ ಮೊದಲ ಇನಿಂಗ್ಸ್ 7 ವಿಕೆಟ್​ಗೆ 396 (ವೋಕ್ಸ್ ಅಜೇಯ 137, ಕರಾನ್ 40).

Next Story

RELATED STORIES