Top

ಫಾರಿನ್‌ನಲ್ಲಿ ಅರೆಸ್ಟ್ ಆದ್ರಾ ನಟಿ ಮಾನ್ವಿತಾ..?

ಫಾರಿನ್‌ನಲ್ಲಿ ಅರೆಸ್ಟ್ ಆದ್ರಾ ನಟಿ ಮಾನ್ವಿತಾ..?
X

ಲಂಡನ್: ನಟ ವಸಿಷ್ಠ ಸಿಂಹ ಮತ್ತು ನಟಿ ಮಾನ್ವಿತಾ ಹರೀಶ್ ನಟನೆಯ ಚಿತ್ರವೊಂದರ ಶೂಟಿಂಗ್ ನಡೆಯುವ ವೇಳೆ, ಪೊಲೀಸರು ಇಬ್ಬರನನ್ನು ಬಂಧಿಸಿದ ಘಟನೆ ನಡೆದಿದೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಿರುವ ಮಾನ್ವಿತಾ ಮತ್ತು ವಸಿಷ್ಠ, ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಮುಂದೆ ಹಾಡಿ, ಕುಣಿಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆದ್ರೆ ಶೂಟಿಂಗ್ ನಡೆಯುತ್ತಿತ್ತು ಎಂದು ತಿಳಿದ ಮೇಲೆ, ಜೋಡಿಯ ನಗುವಿಗೆ ಮನಸೋತು ಪೊಲೀಸರು ಇಬ್ಬರನ್ನು ಬಿಟ್ಟು ಕಳುಹಿಸಿದ್ದಾರಂತೆ.

ಇನ್ನು ಈ ಸಂಗತಿಯನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮಾಷೆಗಾಗಿ ಹಂಚಿಕೊಂಡಿದ್ದು, ಲಂಡನ್ ಪೊಲೀಸರು ನಿಜವಾಗಿಯೂ ಇಬ್ಬರನ್ನು ಬಂಧಿಸಿದ್ರಾ, ಅಥವಾ ಇದು ಸಿನಿಮಾ ಗಿಮಿಕ್ಕಾ ಅನ್ನೋದು ಗೊತ್ತಿಲ್ಲ.

https://www.youtube.com/watch?v=9A3OGhcvxOo

Next Story

RELATED STORIES