Top

ಕೆಜಿಎಫ್ ಚಿತ್ರತಂಡದಿಂದ ಹೊಸ ಫೋಟೋ ರಿಲೀಸ್

ಕೆಜಿಎಫ್ ಚಿತ್ರತಂಡದಿಂದ ಹೊಸ ಫೋಟೋ ರಿಲೀಸ್
X

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್‌ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜೋಕೆ ಹಾಡಿಗೆ ಹೆಜ್ಜೆ ಜಾಕಲಿದ್ದು, ಚಿತ್ರತಂಡ ಹೊಸ ಫೋಟೋವೊಂದನ್ನ ಬಿಡುಗಡೆ ಮಾಡಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ,ಪ್ರಶಾಂತ್ ನಿಲ್ ನಿರ್ದೇಶನದ ಕೆಜಿಎಫ್ ಚಿತ್ರತಂಡದ ಕಡೆಯಿಂದ ಮಗದೊಂದು ಹೊಸ ಪಿಕ್ ಹೋರ ಬಂದಿದೆ.ಬಹುಭಾಷ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕೆಜಿಎಫ್ ಚಿತ್ರದ ಸ್ಪೆಷಲ್ ಸಾಂಗ್ ಹೆಜ್ಜೆ ಹಾಕುತ್ತಿದ್ದು, ೭೦ರ ದಶಕದ ಸೂಪರ್ ಹಿಟ್ ಸಾಂಗ್ 'ಜೋಕೆ ನಾನು ಬಳ್ಳಿಯ ಮಿಂಚು' ಸಾಂಗ್ ರೀಮಿಕ್ಸ್ ಮಾಡಿಕೊಳ್ಳಲಾಗಿದೆ.ಅದ್ದೂರಿ ಸೆಟ್ ನಲ್ಲಿ ಸಾಂಗ್ ಶೂಟ್ ಮಾಡಲಾಗಿತ್ತಿದ್ದು, ಯಶ್ ಜೊತೆಗೆ ತಮನ್ನಾ ಇರುವ ಮೀರಿ ಮೀರಿ ಫೋಟೋವನ್ನ ಚಿತ್ರತಂಡ ರಿವೀಲ್ ಮಾಡಿದೆ.

Next Story

RELATED STORIES