Top

ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ನಟಿಗೆ ಮೋಸ

ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ನಟಿಗೆ ಮೋಸ
X

ಬೆಂಗಳೂರು: ಕನ್ನಡದ ನಟಿ, ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಗುರುತಿಸಿಕೊಂಡಿದ್ದ ಜಯಶ್ರಿಗೆ ಚಿತ್ರತಂಡವೊಂದು ಮೋಸ ಮಾಡಿದ ಆರೋಪ ಕೇಳಿಬಂದಿದೆ. ನಿರ್ದೇಶಕ ಮಂಜು ಹೆಬ್ಬೂರು ಅವ್ರಿಂದ ಮೋಸ ಆಗಿರುವ ಆರೋಪ ಕೇಳಿ ಬಂದಿದ್ದು, ಚಿತ್ರದಿಂದ ತನ್ನನ್ನು ಕೈಬಿಟ್ಟು, ಬೇರೆ ನಟಿಗೆ ಅವಕಾಶ ನೀಡಿದ್ದಾರೆಂದು ಜಯಶ್ರೀ ಆರೋಪಿಸಿದ್ದಾರೆ.

ಜಯಶ್ರೀ ನಟ ನಟಿಯರು ಎಂಬ ಸಿನಿಮಾದಲ್ಲಿ ನಟಿಸಬೇಕಿತ್ತು. ಆದ್ರೆ ಕೇವಲ ಎರಡೇ ದಿನ ಶೂಟಿಂಗ್‌ನಲ್ಲಿ ಜಯಶ್ರೀ ಭಾಗಿಯಾಗಿದ್ದು, ಇದೀಗ ಜಯಶ್ರೀ ಅವರನ್ನು ಹೊರಹಾಕಿರುವುದಾಗಿ ಆರೋಪಿಸಿದ್ದಾರೆ.

Next Story

RELATED STORIES