Top

'ಭಗವಾನ್ ಒಬ್ಬ ಚಿಲ್ಲರೆ ಮನುಷ್ಯ'

ಭಗವಾನ್ ಒಬ್ಬ ಚಿಲ್ಲರೆ ಮನುಷ್ಯ
X

ವಿಜಯಪುರ: ಭಗವಾನ್ ವಿರುದ್ಧ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ. ಭಗವಾನ್ ಎಂಥವರು ಅನ್ನೋದು ಇಡೀ ದೇಶಕ್ಕೇ ಗೊತ್ತಾಗಿದೆ. ಬುದ್ದಿ ಜೀವಿಗಳಿಗೆ ರಕ್ಷಣೆ ನೀಡುವ ಅಗತ್ಯವಿಲ್ಲ. ಅವರು ಸರಿಯಾಗಿದ್ದರೆ ಅವರಿಗೇಕೆ ಭಯ ಕಾಡುತ್ತದೆ? ಅವರು ದೇಶದ ವಿರುದ್ಧ ನೀಡುವ ಹೇಳಿಕೆಗಳಿಂದ ಕೆಲವು ಅಹಿತಕರ ಘಟನೆಗಳು ನಡೆಯುತ್ತವೆ. ವಿಜಯಪುರದಲ್ಲಿ ಹಿಂದೂಗಳ ಶೋಷಣೆ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ಆ ಮನುಷ್ಯ ಎಂಥವನು ಅನ್ನೋದು ಇಡೀ ದೇಶಕ್ಕೆ ಗೊತ್ತಾಗಿದೆ. ಅವರ ಬಗ್ಗೆ ಮಾತನಾಡುವುದೇ ಒಂದು ಅವಮಾನಕರ ಸಂಗತಿ. ಸಮಾಜದಲ್ಲಿ ಇಂತಹ ವ್ಯಕ್ತಿಗಳಿರುವುದು ನಮ್ಮ ದುರ್ದೈವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=zRFHgUrqzGc

Next Story

RELATED STORIES