Top

ಕೆಜಿಎಫ್ ಅಡ್ಡಾದಲ್ಲಿ ಹೆಜ್ಜೆ ಹಾಕ್ತಾರಂತೆ ತಮನ್ನಾ..!

ಕೆಜಿಎಫ್ ಅಡ್ಡಾದಲ್ಲಿ ಹೆಜ್ಜೆ ಹಾಕ್ತಾರಂತೆ ತಮನ್ನಾ..!
X

ಕೆಜಿಎಫ್‌ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕೋದು ಕನ್ಫರ್ಮ್ ಆಗಿದೆ. ಕೆಜಿಎಫ್ ಸಿನಿಮಾದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ರಿಮಿಕ್ಸ್ ಹಾಡಿಗೆ ತಮನ್ನಾ ಡಾನ್ಸ್ ಮಾಡಲಿದ್ದು, ಈ ವಾರ ತಮನ್ನಾ-ಯಶ್ ಸ್ಪೆಷಲ್ ಸಾಂಗ್‌ ಶೂಟಿಂಗ್ ನಡೆಯಲಿದೆ.

ಈ ಹಿಂದೆ ಜಾಗ್ವಾರ್ ಚಿತ್ರದ ಸಂಪಿಗೆ ಎಣ್ಣೆ ಎಂಬ ಹಾಡಿಗೆ ಕುಣಿದಿದ್ದ ಮಿಲ್ಕಿ ಬ್ಯೂಟಿ ತಮನ್ನಾ, ಈಗ ಎರಡನೇ ಬಾರಿ ಸ್ಯಾಂಡಲ್‌ವುಡ್‌ನ ಹಾಡೋಂದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಈ ಬಗ್ಗೆ ನಿರ್ಮಾಪಕರೇ ಸ್ಪಷ್ಟಪಡಿಸಿದ್ದು, ಈ ಹಾಡಿನೊಂದಿಗೆ ಕೆಜಿಎಫ್ ಶೂಟಿಂಗ್ ಕಂಪ್ಲೀಟ್ ಆಗಲಿದೆ. ಡಿಸೆಂಬರ್ ಕೊನೆ ವಾರ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ತೆರೆಗಪ್ಪಳಿಸಲಿದೆ.

Next Story

RELATED STORIES