Top

ಫೈನಲ್​ನಲ್ಲಿ ಎಡವಿದ ಸಿಂಧುಗೆ ಬೆಳ್ಳಿ: ಮರಿನ್​ಗೆ ಪ್ರಶಸ್ತಿ

ಫೈನಲ್​ನಲ್ಲಿ ಎಡವಿದ ಸಿಂಧುಗೆ ಬೆಳ್ಳಿ: ಮರಿನ್​ಗೆ ಪ್ರಶಸ್ತಿ
X

ಭಾರತದ ಪಿ.ವಿ. ಸಿಂಧು ಬಿಡಬ್ಲ್ಯೂಎಫ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಸ್ಪೇನ್​ನ ಕೆರೊಲಿನ್ ಮರಿನ್ ವಿರುದ್ಧ ಆಘಾತ ಅನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಒಲಿಂಪಿಕ್ ಚಾಂಪಿಯನ್ ಈ ಟೂರ್ನಿಯಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ನಡೆದ ವನಿತೆಯರ ಸಿಂಗಲ್ಸ್ ಫೈನಲ್​ನಲ್ಲಿ ಸಿಂಧು 19-21, 10-21 ನೇರ ಸೆಟ್​ಗಳಿಂದ ಸೋಲುಂಡರು.

ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದ್ದ ಸಿಂಧು, ಸತತ ಎರಡನೇ ಬಾರಿಯೂ ಪ್ರಶಸ್ತಿ ಹೊಸ್ತಿಲಲ್ಲಿ ಎಡವಿದರು.

Next Story

RELATED STORIES