Top

ದಿ ವಿಲನ್ ಚಿತ್ರದ ಮೂರನೇ ಹಾಡಿನ ಸಾಹಿತ್ಯ ಬಿಡುಗಡೆ

ದಿ ವಿಲನ್ ಚಿತ್ರದ ಮೂರನೇ ಹಾಡಿನ ಸಾಹಿತ್ಯ ಬಿಡುಗಡೆ
X

ಶಿವರಾಜ್ ಕುಮಾರ್ ಮತ್ತು ಸುದೀಪ್ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಮೂರನೇ ಹಾಡಿನ ಸಾಹಿತ್ಯ ಬಿಡುಗಡೆಯಾಗಿದೆ.

ಭಾರೀ ಕುತೂಹಲ ಹುಟ್ಟಿಸಿರುವ ದಿ ವಿಲನ್ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದು, ಜೋಗಿ ಪ್ರೇಮ್ ಸಾಹಿತ್ಯ ಬರೆದು ಹಾಡಿರುವುದು ಈ ಹಾಡಿನ ವಿಶೇಷ.

https://www.youtube.com/watch?v=2O8MvsMKuT4&feature=youtu.be

ಶಿವರಾಜ್ ಕುಮಾರ್ ಮತ್ತು ಸುದೀಪ್ ಜೊತೆ ಆ್ಯಮಿ ಜಾಕ್ಸನ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಒಂದೇ ಹಾಡಿನಲ್ಲಿ ಇಬ್ಬರ ಜೊತೆ ಆ್ಯಮಿ ಮರ ಸುತ್ತಲಿದ್ದಾರೆ. ಹಾಗಾಗಿ ಈ ಹಾಡು ಚಿತ್ರದ ಎಳೆಯನ್ನು ಬಿಟ್ಟುಕೊಟ್ಟಿದೆ.

Next Story

RELATED STORIES