Top

ಮಾನಸಿಕ ಅಸ್ವಸ್ಥನಿಗೆ ಬದುಕು ಕಟ್ಟಿಕೊಟ್ಟ ಸುದೀಪ್ ಅಭಿಮಾನಿಗಳು

ಮಾನಸಿಕ ಅಸ್ವಸ್ಥನಿಗೆ ಬದುಕು ಕಟ್ಟಿಕೊಟ್ಟ ಸುದೀಪ್ ಅಭಿಮಾನಿಗಳು
X

ಹಾಸನ: ಮಾನಸಿಕ ಅಸ್ವಸ್ಥನಾಗಿದ್ದ ಭಿಕ್ಷುಕನಿಗೆ ಸುದೀಪ್ ಅಭಿಮಾನಿಗಳು ಬದುಕು ಕಟ್ಟಿಕೊಟ್ಟಿದ್ದಾರೆ. ಹಾಸನದ ಅಭಿಮಾನಿ ಸಂಘದ ಸದಸ್ಯರು, ಬೀದಿ ಬೀದಿ ಸುತ್ತಿ ಭಿಕ್ಷೆ ಬೇಡುತ್ತಿದ್ದ ಯುವಕನಿಗೆ ಕೆಲಸ ಕೊಡಿಸಿ, ಅವನ ಬದುಕು ಕಟ್ಟಿ ಕೊಟ್ಟಿದ್ದಾರೆ.

ಗಣೇಶ್ ಎಂಬ ಮಾನಸಿಕ ಅಸ್ವಸ್ಥ ಕಳೆದ 10 ವರ್ಷದಿಂದ ಅನಾಥವಾಗಿ ಹಾಸನ ನಗರದಲ್ಲಿ ಸುತ್ತಾಡುತ್ತಿದ್ದ. ಊಟವಿಲ್ಲದೇ ಕಸದ ತೊಟ್ಟಿಯಲ್ಲಿ ಅಸ್ವಸ್ಥನಾಗಿದ್ದ ಗಣೇಶ್‌ನನ್ನು ಕರೆತಂದು ಚಿಕಿತ್ಸೆ ಕೊಡಿಸಿ, ಸದ್ಯ ಬೇಕರಿಯಲ್ಲಿ ಕೆಲಸ ಕೊಡಿಸಿದ್ದಾರೆ.

Next Story

RELATED STORIES