Top

ನಗರಸಭೆ ಸದಸ್ಯೆ ಪುತ್ರಿಯ ಕಿಕಿ ಡಾನ್ಸ್ ಎಲ್ಲೆಡೆ ವೈರಲ್

ನಗರಸಭೆ ಸದಸ್ಯೆ ಪುತ್ರಿಯ ಕಿಕಿ ಡಾನ್ಸ್ ಎಲ್ಲೆಡೆ ವೈರಲ್
X

ಕೊಪ್ಪಳ: ಕೆಲ ದಿನಗಳ ಹಿಂದಷ್ಟೇ ಎಲ್ಲೆಡೆ ಡಬ್‌ಸ್ಮ್ಯಾಶ್ ಮಾಡುವುದು ಟ್ರೆಂಡಾಗಿತ್ತು. ಈಗಲೂ ಅದು ಚಾಲ್ತಿಯಲ್ಲಿದೆ. ಆದ್ರೆ ಇದೀಗ ಕಿ ಕಿ ಡಾನ್ಸ್ ಹವಾ ಶುರುವಾಗಿದ್ದು, ಈಗಾಗಲೇ ಸಿನಿಮಾ ತಾರೆಯರು ಕಿ ಕಿ ಡಾನ್ಸ್ ಮಾಡಿ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತಿದ್ದಾರೆ. ಈ ಕಿಕಿ ಡಾನ್ಸ್ ಹುಚ್ಚು ಇದೀಗ ರಾಜಕೀಯ ರಂಗದವರೆಗೂ ತಲುಪಿದೆ.

ಕೊಪ್ಪಳದ ನಗರಸಭೆ ಸದಸ್ಯೆ ವಿಜಯ ಹಿರೇಮಠ ಪುತ್ರಿ ಸುರಭಿ ಹಿರೇಮಠ ಚಲಿಸುವ ಕಾರಿನ ಪಕ್ಕ, ಎಕ್ಸ್‌ಕ್ಯೂಸ್‌ಮಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಇದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.ಇದೀಗ ಎಲ್ಲೆಡೆ ನಗರಸಭೆ ಸದಸ್ಯೆ ಪುತ್ರಿಯ ಕಿಕಿ ಡಾನ್ಸ್ ಎಲ್ಲೆಡೆ ವೈರಲ್ ಆಗಿದೆ.

Next Story

RELATED STORIES