Top

ಜಸ್ಟ್ ಫಾರ್ ಫನ್ ಅಂತ ಧೋನಿ ಏನು ಮಾಡಿದ್ರು ಗೊತ್ತಾ.?

ಜಸ್ಟ್ ಫಾರ್ ಫನ್ ಅಂತ ಧೋನಿ ಏನು ಮಾಡಿದ್ರು ಗೊತ್ತಾ.?
X

ನವದೆಹಲಿ: ಸದಾ ಏನಾದರೊಂದು ಮಾಡುತ್ತಾ ತನ್ನನ್ನು ತಾನು ಬ್ಯುಸಿಯಾಗಿಡುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಬೈಕ್ ಕಾರ್ ಬಿಟ್ಟು ವಿಭಿನ್ನ ರೀತಿಯಲ್ಲಿ ಸೈಕಲ್ ಹತ್ತಿ ಸ್ಟಂಟ್ ಮಾಡಿದ್ದಾರೆ.

ಸದ್ಯ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಘೋಷಿಸಿರುವ ಏಕದಿನ ಸರಣಿ ಬಳಿಕ ತವರಿಗೆ ಮರಳಿ ರೆಸ್ಟ್​ನಲ್ಲಿದ್ದಾರೆ. ಈ ಸಂದರ್ಭದಲ್ಲಿ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಮಾಷೆಯಾದ ತಮ್ಮ ಸೈಕಲಿಂಗ್ ವಿಡಿಯೋ ಶೇರ್ ಮಾಡಿ ಜಸ್ಟ್ ಫಾರ್ ಫನ್, ನೀವು ಕೂಡ ಇದನ್ನು ಟ್ರೈ ಮಾಡಿ ಅಂತ ಬರೆದಿದ್ದಾರೆ.

https://www.instagram.com/p/Bl5TeIiA5a_/?hl=en&taken-by=mahi7781

ಈ ವಿಡಿಯೋದಲ್ಲಿ ಧೋನಿ ಬಾಯಿಯಲ್ಲಿ ಕೋಲನ್ನು ಇಟ್ಟುಕೊಂಡು, ಕಿವಿಗೆ ಹೆಡ್​ಫೋನ್​ ಹಾಕಿಕೊಂಡು ಸೈಕಲ್​ ಸವಾರಿ ಮಾಡಿದ್ದಾರೆ. ಇದು ನೋಡಲು ಕೂಡ ತಮಾಷೆಯಾಗಿದೆ. ಈ ವಿಡಿಯೋ ನೋಡಿ ಧೋನಿ ಅಭಿಮಾನಿಗಳಂತೂ ಸಖತ್ ಫಿದಾ ಆಗಿದ್ದಾರೆ.

Next Story

RELATED STORIES