Top

ಉತ್ತರಕರ್ನಾಟ ಪ್ರತ್ಯೇಕ ರಾಜ್ಯ ವಿಚಾರ : ಟಿವಿ5 ಅಭಿಪ್ರಾಯಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?

ಉತ್ತರಕರ್ನಾಟ ಪ್ರತ್ಯೇಕ ರಾಜ್ಯ ವಿಚಾರ : ಟಿವಿ5 ಅಭಿಪ್ರಾಯಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?
X

https://www.facebook.com/tv5kannadatv/posts/2317602438266457

ಬೆಂಗಳೂರು : ಉತ್ತರಕರ್ನಾಟಕ ಅಭಿವೃದ್ಧಿ ಕಾಣದೇ ನಲುಗುತ್ತಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಪ್ರದೇಶವಾಗಿದೆ. ಉತ್ತರಕರ್ನಾಟಕದ ಅಭಿವೃದ್ಧಿಗೆ ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿದ್ದರೂ, ಯಾವುದೇ ಯಶ ಕಂಡಿಲ್ಲ.

ರಾಜಕೀಯವಾಗಿ ಪ್ರೇರಿತಗೊಂಡು ಸೋತಿದ್ದೆ ಹೆಚ್ಚು. ಈಗ ಇಂತಹ ಹೋರಾಟದ ನಂತ್ರ ಅಪಾಯಕಾರಿ ಎಂಬಂತೆ "ಉತ್ತರಕರ್ನಾಟಕ" ಪ್ರತ್ಯೇಕ ರಾಜ್ಯವಾಗಬೇಕು ಎಂಬ ಕೂಗು ಜೋರಾಗಿದೆ. ಇದು ಇಂದಿನ ಕೂಗಲ್ಲ. 2014ರಿಂದಲೂ ಈ ಕೂಗು ಕೇಳುತ್ತಲೇ ಇದೆ.

ಆದರೇ ಈ ಕೂಗಿದೆ ಬಹುತೇಕರು ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯವನ್ನು ಒಡೆಯುವುದು ಬೇಡ ಎಂದು ಅಭಿಪ್ರಾಯ ಪಟ್ಟಿದ್ದೇ ಹೆಚ್ಚು. ಆದರೇ ಈಗ ಈ ಕೂಗು ಜೋರಾಗಿದೆ. ಸಾಲದೆಂಬಂತೆ ಕೇಲವ 13 ಜಿಲ್ಲೆಗಳ ನಕ್ಷೆಯನ್ನು ಹಾಕಿ ಕೇಕೆ ಹಾಕಲಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆ ಉತ್ತರಕರ್ನಾಟಕ ಪ್ರಾದೇಶಿಕ ಅಸಮಾನತೆಯಲ್ಲಿ ಸಿಲುಕಿ ನರಳಾಡುತ್ತಿದೆ. ಈ ಮೂಲಕ ಮತ್ತೆ ಮತ್ತೆ ಪ್ರತ್ಯೇಕ ರಾಜ್ಯದ ಕೂಗನ್ನು ಜೋರಾಗಿಸುತ್ತಿದೆ.

ಹಾಗಾದರೇ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಬೇಕೆ..? ಇದಕ್ಕೆ ನೀವು ಏನು ಹೇಳುತ್ತೀರಿ..?

ನಿಮ್ಮ ಅಭಿಪ್ರಾಯವನ್ನು ಟಿವಿ5 ಅಭಿಯಾನ ಇಲ್ಲಿ ನಮೂದಿಸಿ. ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ಈ ಮೂಲಕ ಉತ್ತರಕರ್ನಾಟಕ ಪ್ರತ್ಯೇಕ ಕೂಗಿಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸಿ.

Next Story

RELATED STORIES