Top

ಗ್ರಹಣದ ಕಾಲದಲ್ಲಿ ಯಾವ ರಾಶಿಯವರು, ಏನು ದಾನ ಮಾಡಬೇಕು ಗೊತ್ತಾ.?

ಗ್ರಹಣದ ಕಾಲದಲ್ಲಿ ಯಾವ ರಾಶಿಯವರು, ಏನು ದಾನ ಮಾಡಬೇಕು ಗೊತ್ತಾ.?
X

ಇಂದು ಶತಮಾನದ ದೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣ. ಬೆಳಿಗ್ಗೆ 11.30ರಿಂದ ಪ್ರಾರಂಭವಾಗಿರುವ ಚಂದ್ರಗ್ರಹಣ, ನಾಳೆ ಬೆಳಿಗ್ಗೆ 3.49ಗೆ ಮುಕ್ತಾಯವಾಗಲಿದೆ. ಇಂತಹ ಗ್ರಹಣದ ಕಾಲದಲ್ಲಿ, ಮೋಕ್ಷ ಸಂಪಾದನೆಗಾಗಿ ಯಾವ ರಾಶಿಯವರು, ಏನು ದಾನಮಾಡಿದ್ರೆ ಒಳ್ಳೆದಾಗುತ್ತೆ ಎಂಬ ಕುತೂಹಲ ನಿಮಗಿದೆಯೇ.? ಹಾಗಾದರೇ ಈ ಕೆಳಗಿನ ರಾಶಿಗೆ ಅನುಸಾರವಾಗಿ ದಾನಮಾಡಿ. ಮೋಕ್ಷ ಸಂಪಾದನೆ ನಿಮ್ಮದಾಗಲಿದೆ.

ಹುಟ್ಟಿದ ರಾಶಿಯ ಅನುಸಾರ ಗ್ರಹಣ ಕಾಲದಲ್ಲಿ ಮಾಡಬೇಕಾದ ದಾನಗಳು..

 1. ಮೇಷ ರಾಶಿ : ಸುಖ ನಿಮ್ಮದಾಗಿರುತ್ತದೆ. ನಿಮಗೆ ಯಾವುದೇ ದೋಷವಿಲ್ಲದ ಕಾರಣ ಏನನ್ನು ದಾನ ಮಾಡುವ ಅವಶ್ಯಕತೆ ಇಲ್ಲ
 2. ವೃಷಭ ರಾಶಿ : ಚಂದ್ರ ಪ್ರತಿಮ ಅಕ್ಕಿ, ತೊಗರಿಬೇಳೆ, ತುಪ್ಪ, ದಕ್ಷಿಣ ತಾಂಬೂಲ ದಾನಮಾಡಿ
 3. ಮಿಥುನ ರಾಶಿ : ಅಕ್ಕಿ ಚಂದ್ರ ಪ್ರತಿಮ ತೊಗರಿ ಬೇಳೆ, ತುಪ್ಪ, ದಕ್ಷಿಣ ತಾಂಬೂಲ
 4. ಕರ್ಕಾಟಕ ರಾಶಿ : ಅಕ್ಕಿ, ತೊಗರಿಬೇಳೆ, ತಪ್ಪು, ದಕ್ಷಿಣ ತಾಂಬೂಲ
 5. ಸಿಂಹ ರಾಶಿ : ಸೌಖ್ಯ ನಿಮ್ಮದಾಗಿರಲಿದೆ.
 6. ಕನ್ಯಾ ರಾಶಿ : ಅಕ್ಕಿ, ಉದ್ದಿನಬೇಳೆ, ತುಪ್ಪ, ದಕ್ಷಿಣ ತಾಂಬೂಲ
 7. ತುಲಾ ರಾಶಿ : ಅಕ್ಕಿ, ಕಡ್ಲೆ ಕಾಳು, ತುಪ್ಪ, ದಕ್ಷಿಣ ತಾಂಬೂಲ
 8. ವೃಶ್ಚಿಕ ರಾಶಿ : ಧನ ಲಾಭ
 9. ಧನುರ್‌ ರಾಶಿ : ಅಕ್ಕಿ, ಹೆಸರುಕಾಳು, ತುಪ್ಪ ಮತ್ತು ದಕ್ಷಿಣ ತಾಂಬೂಲ
 10. ಮಕರ ರಾಶಿ : ಅಕ್ಕಿ, ಬೆಲ್ಲ, ತುಪ್ಪ ಹಾಗೂ ದಕ್ಷಿಣ ತಾಂಬೂಲ
 11. ಕುಂಭ ರಾಶಿ : ಅಕ್ಕಿ, ಎಳ್ಳು, ತುಪ್ಪ ಮತ್ತು ದಕ್ಷಿಣ ತಾಂಬೂಲ
 12. ಮೀನ ರಾಶಿ : ಲಾಭ

ಈ ಎಲ್ಲಾ ದಾನವನ್ನು ರಾಶಿಗಳಿಗೆ ಅನುಸಾರವಾಗಿ ಗ್ರಹಣ ಕಳೆದ ನಂತ್ರ ಬೆಳಿಗ್ಗೆ ಹಾಲು ಹಾಕಿಕೊಂಡು ಸ್ನಾನ ಮಾಡಿ, ಆನಂತ್ರ ಮೇಲೆ ತಿಳಿಸಿದಂತೆ ದೇವಸ್ಥಾನಕ್ಕೆ ತೆರಳಿ ದಾನ ಮಾಡಬೇಕು.

Next Story

RELATED STORIES