Top

ಏಲಿಯನ್ಸ್ ವಾಸಸ್ಥಳದ ಬಗ್ಗೆ ಮಾಹಿತಿ ಬಹಿರಂಗ

ಏಲಿಯನ್ಸ್ ವಾಸಸ್ಥಳದ ಬಗ್ಗೆ ಮಾಹಿತಿ ಬಹಿರಂಗ
X

ಏಲಿಯನ್ನರು ಚಂದ್ರನ ಮೇಲೆ ವಾಸಿಸುತ್ತಿದ್ದರು ಎಂಬ ಸಂಗತಿಯನ್ನ ವಿಜ್ಞಾನಿಗಳು ಹೊರಹಾಕಿದ್ದಾರೆ. ಹಲವು ವರ್ಷಗಳ ಹಿಂದೆ ಅನ್ಯಗ್ರಹ ಜೀವಿಗಳು ಚಂದ್ರನ ಮೇಲೆ ವಾಸಿಸುತ್ತಿತ್ತು ಎಂಬುದನ್ನ ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.

ಇಬ್ಬರು ಗ್ರಹಗಳ ಸಂಶೋಧಕರು ಈ ಬಗ್ಗೆ ಮಾಹಿತಿ ಹೊರಹಾಕಿದ್ದು, ಸುಮಾರು ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಎರಡನೇ ಮುಖ್ಯವಾದ ಗ್ರಹವಾದ ಚಂದ್ರನಲ್ಲಿ ಅನ್ಯಗ್ರಹ ಜೀವಿಗಳು, ಅಂದರೆ ಏಲಿಯೆನ್ಸ್‌ಗಳು ವಾಸಿಸುತ್ತಿದ್ದರೆಂದು ಹೇಳಿದ್ದಾರೆ.

ಚಂದ್ರನು ನೀರಿನ ಆವಿಯನ್ನು ಒಳಗೊಂಡಿದ್ದು, ಬೃಹತ್ ಪ್ರಮಾಣದ ಬಿಸಿ ಅನಿಲಗಳನ್ನು ಹೊರಹಾಕುತ್ತಾನೆ. ಆ ಅನಿಲಗಳು ಮೇಲ್ಮೈಯಲ್ಲಿ ದ್ರವರೂಪದ ನೀರಿನಲ್ಲಿ ರೂಪುಗೊಂಡು ಅನ್ಯಗ್ರಹಜೀವಿಗಳಿಗೆ ಅನುಕೂಲವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಈ ಕಾರಣಕ್ಕಾಗಿ ಏಲಿಯನ್ಸ್‌ಗಳು ಚಂದ್ರನಲ್ಲಿ ಉಳಿದುಕೊಂಡಿತ್ತು ಎನ್ನಲಾಗಿದೆ.

Next Story

RELATED STORIES