Top

ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಈ ಬಾರಿ ಸೆಹವಾಗ್, ಕ್ರಿಸ್ಟ್..!

ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಈ ಬಾರಿ ಸೆಹವಾಗ್, ಕ್ರಿಸ್ಟ್..!
X

ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟ್‌ ಸೀಸನ್-2 ಕಿಚ್ಚ ಸುದೀಪ್ ಮುಂದಾಳತ್ವದಲ್ಲಿ ನಡೆಯಲಿದ್ದು, ಎಲ್ಲ ಸಿದ್ಧತೆ ನಡೆದಿದೆ. ವಿಶೇಷ ಅಂದ್ರೆ ಈ ಬಾರಿಯ ಕೆಸಿಸಿ ಕಪ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಟುಗಳಾದ ಸೆಹವಾಗ್, ದಿಲ್ಷನ್, ಹರ್ಷೆಲ್ ಗಿಬ್ಸ್, ಗಿಲ್ c ಸೇರಿದಂತೆ ಸಾಕಷ್ಟು ಮಂದಿ ಲೆಜೆಂಡ್ ಆಟಗಾರರು ಭಾಗಿಯಾಗಲಿದ್ದಾರೆ. ಈ ಕುರಿತು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದೇ ಜುಲೈ 21ರ ಸಂಜೆ ಸುದೀಪ್ ಜೊತೆ ಈ ಎಲ್ಲಾ ಕ್ರಿಕೆಟರ್ಸ್ ಮಾಧ್ಯಮಗಳ ಮುಂದೆ ಕೆಸಿಸಿ ಸೀಸನ್ 2 ರ ಕುರಿತು ಮಾತನಾಡಲಿದ್ದಾರೆ.

Next Story

RELATED STORIES