Top

ಬಳ್ಳಾರಿ ಪೊಲೀಸರ ಕೃತ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ

ಬಳ್ಳಾರಿ ಪೊಲೀಸರ ಕೃತ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ
X

ಬಳ್ಳಾರಿ: ಬಳ್ಳಾರಿ ಪೊಲೀಸರ ಹಗಲು ದರೋಡೆ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಗರಿಬೊಮ್ಮನಹಳ್ಳಿ ಪೊಲೀಸರು ರೈತರಿಂದ 5ಸಾವಿರ ರೂಪಾಯಿ ಲಂಚ ಸ್ವೀಕರಿಸಿ, 500 ರೂಪಾಯಿ ರಸೀದಿ ನೀಡುತ್ತಿದ್ದಾರೆ.

ತೋಗಿಕಲ್ಲು ಗ್ರಾಮದ ರೈತರಿಂದ ಹಗರಿಬೊಮ್ಮನಹಳ್ಳಿ ಪೊಲೀಸರು ಹಣ ವಸೂಲಿ ಮಾಡಿದ್ದು, ಎ.ಎಸ್.ಐ ಪರಮೇಶ್ವರಪ್ಪರಿಗೆ ಹಣ ಪಡೆಯಲು ಪಿ.ಎಸ್.ಐ.ಪುಲ್ಲಯ್ಯ ರಾಥೋಡ್ ಸೂಚಿಸಿದ್ದರಂತೆ. ಇನ್ನು ಸ್ಥಳೀಯರು ಪೊಲೀಸರ ಈ ಹಗಲು ದರೋಡೆಯ ಕೃತ್ಯವನ್ನ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಎಲ್ಲೆಡೆ ಈ ವಿಡಿಯೋ ವೈರಲ್ ಆಗಿದೆ.

Next Story

RELATED STORIES