Top

ದಿ ವಿಲನ್ ಚಿತ್ರದ ಮೊದಲ ಲಿರಿಕಲ್ ಸಾಂಗ್ ರಿಲೀಸ್

ದಿ ವಿಲನ್ ಚಿತ್ರದ ಮೊದಲ ಲಿರಿಕಲ್ ಸಾಂಗ್ ರಿಲೀಸ್
X

ಮೊನ್ನೆ ಮೊನ್ನೆ ತಾನೆ ಟೀಸರ್ ರಿಲೀಸ್ ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ, ದೇಶಾದ್ಯಂತ ಫೇಮಸ್ ಆಗಿದ್ದ ಬಹುನಿರೀಕ್ಷಿತ ದಿ ವಿಲನ್ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಸುದೀಪ್, ಶಿವಣ್ಣ ಅಭಿನಯದ, ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿರೋ ದಿ ವಿಲನ್ ಚಿತ್ರದ ಈ ಹಾಡಿಗೆ ಶಂಕರ್ ಮಹದೇವನ್ ಕಂಠದಾನ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದು, ಪ್ರೇಮ್ ಸಾಹಿತ್ಯದ ಹಾಡು ಇದಾಗಿದೆ.

https://youtu.be/CMVd2MYd0cc

Next Story

RELATED STORIES