Top

ಭಾರತಕ್ಕೆ ಸರಣಿ ಜಯದ ಕನಸು

ಭಾರತಕ್ಕೆ ಸರಣಿ ಜಯದ ಕನಸು
X

ಇಂದು ಟೀಮ್​​ ಇಂಡಿಯಾ ಮತ್ತು ಇಂಗ್ಲೆಂಡ್ ವಿರುದ್ದ 2ನೇ ಪಂದ್ಯ ಕ್ರಿಕೆಟ್​ ಕಾಶಿ ಲಾರ್ಡ್ಸ್​​ನಲ್ಲಿ ನಡೆಯುತ್ತಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದು ಬೀಗಿರುವ ಟೀಮ್​​ ಇಂಡಿಯಾ ಇಂದು ನಡೆಯುವ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಇನ್ನು ಮೊದಲ ಪಂದ್ಯ ಸೋತಿರುವ ಆಂಗ್ಲರು ಈ ಪಂದ್ಯ ಗೆದ್ದು ಸರಣಿಯನ್ನ ಸಮಬಲಗೊಳಿಸಿಕೊಳ್ಳಲು ಕಾದಿದೆ. ಈ ಪಂದ್ಯ ಉಭಯ ತಂಡಗಳಿಗೂ ಹೈಹೋಲ್ಟೇಜ್​​​ ಪಂದ್ಯವಾಗಿದೆ ​.

Next Story

RELATED STORIES