ರಾಣಿಯಾಗಿ ಮಿಂಚಿದ ಬಿಗ್ಬಾಸ್ ಬೇಬಿ

X
TV5 Kannada14 July 2018 4:28 AM GMT
ಮೈಸೂರು: ಬಿಗ್ಬಾಸ್ ಬೇಬಿ ಡಾಲ್ ನಿವೇದಿತಾ ಗೌಡ ರಾಣಿಯಾಗಿ ಮಿಂಚಿದ್ದಾರೆ. ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ನಲ್ಲಿ ಭರ್ಜರಿ ಫೋಟೋಶೂಟ್ ಮಾಡಿಸಿದ್ದಾರೆ. ದುಬಾರಿ ಡ್ರೆಸ್ ಧರಿಸಿ ರಾಯಲ್ ಲುಕ್ನಲ್ಲಿ ಹಾಲ್ಗೆನ್ನೆ ಹುಡುಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಪ್ರಿನ್ಸೆಸ್ ಫೋಟೋ ಶೂಟ್ಗೆ ಸಖತ್ ಆಗೇ ಪೋಸ್ ಕೊಟ್ಟಿದ್ದಾರೆ ನಿವೇದಿತಾ ಗೌಡ.
ಬಿಳಿ, ಕೆಂಪು ಹಾಗೂ ಕ್ರೀಮ್ ಮೆರೂನ್ ಡ್ರೆಸ್ನಲ್ಲಿ ನಿವೇದಿತಾ ಮಿಂಚಿದ್ದು, ಸನ್ಬ್ರಸ್ಟ್ ಸಂಸ್ಥೆಯಿಂದ ಈ ಫೋಟೋಶೂಟ್ ನಡೆದಿದೆ.ಲಲಿತ್ ಮಹಲ್ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಈ ಫೋಟೋ ಶೂಟ್ ನಡೆದಿದ್ದು, ನಿವೇದಿತಾ ಗೌಡ ಕೊಂಚ ಡಿಫ್ರೆಂಟ್ ಆಗಿ ಕಾಣ್ತಿದ್ದಾರೆ.
Next Story