Top

ಹಾಸ್ಟೆಲ್​ ಒಳ ನುಗ್ಗಿದ ವ್ಯಕ್ತಿಯ ವೀಡಿಯೊ ಮಾಡಿದ ಬಾಲಕಿಯರು!

ಹಾಸ್ಟೆಲ್​ ಒಳ ನುಗ್ಗಿದ ವ್ಯಕ್ತಿಯ ವೀಡಿಯೊ ಮಾಡಿದ ಬಾಲಕಿಯರು!
X

ಹಾಸನ: ತೆಂಗಿನ ಮರ ಏರಿ ಅಲ್ಲಿಂದ ಹಾಸ್ಟೆಲ್​ ಒಳಗೆ ವ್ಯಕ್ತಿಯೊಬ್ಬ ಕಳ್ಳನಂತೆ ನುಸುಳಿದ್ದನ್ನು ಬಾಲಕಿಯರು ವೀಡಿಯೋ ಮೂಲಕ ಸೆರೆ ಹಿಡಿದಿದ್ದಾರೆ.

ಹಾಸನದ ಕೆಆರ್. ಪುರಂನಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್​ಗೆ ಕಳ್ಳ ನುಗ್ಗಿದ್ದನ್ನು ಕಂಡು ಗಾಬರಿಯಾದ ಬಾಲಕಿಯರು ಕಿರುಚಿಕೊಂಡಿದ್ದರಿಂದ ಪರಾರಿಯಾಗಿದ್ದಾನೆ. ಆದರೆ ಇದೇ ವೇಳೆ ಇನ್ನು ಕೆಲವು ಬಾಲಕಿಯರು ತಮ್ಮ ಮೊಬೈಲ್​ಗಳ ಮೂಲಕ ವೀಡಿಯೋ ಮಾಡಿದ ಧೈರ್ಯ ತೋರಿದ್ದಾರೆ.

ಬಾಲಕೀಯರ ಹಾಸ್ಡೇಲ್ ಹಾಸನದಲ್ಲಿ ಮೂರನೇ ಬಾರಿ ಕಳ್ಳನೊಬ್ಬ ನುಸುಳಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಬಾಲಕಿಯರು ಆಗ್ರಹಿಸಿದ್ದಾರೆ.

Next Story

RELATED STORIES