Top

ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ 56ನೇ ಹುಟ್ಟು ಹಬ್ಬದ ಸಂಭ್ರಮ

ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ 56ನೇ ಹುಟ್ಟು ಹಬ್ಬದ ಸಂಭ್ರಮ
X

ಸ್ಯಾಂಡಲ್ ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಿಂದು 56 ನೇ ಹುಟ್ಟು ಹಬ್ಬದ ಸಂಭ್ರಮ.

ಶಿವರಾಜ್ ಕುಮಾರ್, ತಮ್ಮ ನಿವಾಸದಲ್ಲಿ ತಡರಾತ್ರಿ ಕುಟುಂಬಸ್ಥರು, ಸ್ನೇಹಿತರ ಹಾಗೂ ನೂರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು.

ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಮೊದಲಿಗೆ ಕೇಕ್ ಕತ್ತರಿಸಿ, ಬಳಿಕ ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ಬರ್ತಡೇ ಸೆಲಬ್ರೇಷನ್ ಮಾಡಿಕೊಂಡ್ರು. ನಮ್ಮ ನೆಚ್ಚಿನ ನಟನ ಶುಭಕೋರಲು ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ಶಿವಣ್ಣನ ನಿವಾಸಕ್ಕೆ ಆಗಮಿಸಿ ಶುಭಕೊರಿದ್ರು.

ಇನ್ನೂ ಇದೇ ವೇಳೆ ಮಾತಾನಾಡಿದ ಶಿವಣ್ಣ ನಿಜಕ್ಕೂ ಸಂತೋಷ ಆಗುತ್ತೆ . ಅಭಿಮಾನಿಗಳ ಈ ಸಂಭ್ರಮ ಅಭಿಮಾನ ನೋಡುದ್ರೆ ಇನ್ನೂ ಏನಾದ್ರು ಮಾಡಬೇಕು ಅನ್ಸುತ್ತೆ. ಟಗರು ಅಂತಹ ವಿಭಿನ್ನ ಚಿತ್ರಗಳನ್ನ ಮಾಡಿ ಯಶಸ್ಸು ಕಂಡಿರದು ತುಂಬಾ ಖುಷಿ ಇದೆ. ಹೆಸರು ಅಲ್ಲದೇ ಪಾತ್ರದ ಹೆಸರುಗಳಿಂದ ಡಾಲಿ, ಚಿಟ್ಟೆ ಈ ರೀತಿ ಹೆಸರುಗಳಿಂದ ಕರೆಯುತ್ತಾರಲ್ಲ ಅದು ತುಂಬಾ ಖುಷಿ. ವಿಲನ್ ನಂತರ ಕವಚ, ರುಸ್ತುಂ ಸಿನಿಮಾಗಳಲ್ಲಿ ಆಕ್ಟ್ ಮಾಡ್ತಾ ಇದ್ದೆನೆ. ವಿಶೇಷ ಗಿಷ್ಟ್ ಏನಿಲ್ಲಾ ನನ್ನ ಮಗಳು ಯುವರ ರಾಜ್ ಟೀ ಶರ್ಟ ಗಿಷ್ಟ್ ಕೊಟ್ಟಿದಾರೆ ಒಳ್ಳೆ ಒಳ್ಖೆ ಸಿನಿಮಾಗಳನ್ನ ಮಾಡೋದಾಗಿ ತಿಳಿಸಿದ್ರು.

Next Story

RELATED STORIES