Top

ಮಂಗಳೂರಿಗರೇ....ಸಹಾಯಕ್ಕಾಗಿ ಸಂಪರ್ಕಿಸಿ

ಮಂಗಳೂರಿಗರೇ....ಸಹಾಯಕ್ಕಾಗಿ ಸಂಪರ್ಕಿಸಿ
X

ಮಂಗಳೂರು:ಕರಾವಳಿಯಲ್ಲಿ ಇಂದು ಕೂಡ ಭಾರೀ ಮಳೆ ಬೀಳುವ ಸಾಧ್ಯತೆ ಇದ್ದು,ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಎಲ್ಲಾ ತಾಲೂಕುಗಳಲ್ಲಿ ಮಳೆ ಕಂಟ್ರೋಲ್ ರೂಂ ಓಪನ್ ಮಾಡಿದೆ. ಸಾರ್ವಜನಿಕರು ಯಾವುದೇ ನೆರವಿಗೆ ಆಯಾ ತಾಲೂಕಿನ ಕಂಟ್ರೋಲ್‌ ರೂಂ ದೂರವಾಣಿ ಸಂಪರ್ಕಿಸಬಹುದು.

ಮಂಗಳೂರು ತಾಲೂಕು 0824-2220587 ಅಥವಾ 2220596

ಬಂಟ್ವಾಳ 08255-232120/232500*

ಪುತ್ತೂರು

08251-230349/232799

ಬೆಳ್ತಂಗಡಿ

08256-232047/233123

ಸುಳ್ಯ

08257-230330/231231

ಮೂಡಬಿದ್ರೆ

08258-238100/239900

ಕಡಬ

08251-260435

ಮುಲ್ಕಿ

0824-2294496

ಮಂಗಳೂರು ಮಹಾನಗರಪಾಲಿಕೆ

0824-2220306

Next Story

RELATED STORIES