Top

ದಿ ವಿಲನ್ ಸಿನಿಮಾ ಟೀಸರ್ ಅಪಾದನೆ ಬಗ್ಗೆ ಏನಂದ್ರು ಗೊತ್ತಾ ಪ್ರೇಮ್...?

ದಿ ವಿಲನ್ ಸಿನಿಮಾ ಟೀಸರ್ ಅಪಾದನೆ ಬಗ್ಗೆ ಏನಂದ್ರು ಗೊತ್ತಾ ಪ್ರೇಮ್...?
X

ದಿ ವಿಲನ್ ಸಿನಿಮಾವನ್ನ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಂತಹ ತಮ್ಮ ಗುರಿಗೆ ಸಹಕರಿಸಿದವರಿಗೆ ಧನ್ಯವಾದ ತಿಳಿಸಿರುವ ವಿಡಿಯೋವೊಂದನ್ನ ನಿರ್ದೇಶಕ ಪ್ರೇಮ್ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ದಿ ವಿಲನ್ ಚಿತ್ರದ ಟೀಸರ್‌ಗಳಿಂದ ಉಂಟಾಗಿದ್ದ ಅಭಿಮಾನಿಗಳ ಆಪಾದನೆಗಳ ಬಗ್ಗೆ ನಿರ್ದೇಶಕರಾದ ಪ್ರೇಮ್ ಮಾತನಾಡಿದ್ದಾರೆ. ಅಲ್ಲದೇ ದಿ ವಿಲನ್ ಸಿನಿಮಾ ವಿಚಾರವಾಗಿ ಆಗ್ತಿರೋ ಸುದ್ದಿ ಬಗ್ಗೆ ಹಾಗೂ ಚಿತ್ರದ ಆಡಿಯೋ ಯಾವಾಗ ರಿಲೀಸ್‌ ಆಗುತ್ತೆ ಅನ್ನೋದ್ರ ಬಗ್ಗೆ ಪ್ರೇಮ್‌ ಮಾತನಾಡಿದ್ದಾರೆ. ಜೊತೆಗೆ ಎಲ್ಲಾ ಮಾಧ್ಯಮ ಪತ್ರಕರ್ತರಿಗೂ ಧನ್ಯವಾದ ಹೇಳಿದ ಪ್ರೇಮ್, ದಿ ವಿಲನ್ ಸಿನಿಮಾವನ್ನ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಂತಹ ತಮ್ಮ ಗುರಿಗೆ, ಯಾರೆಲ್ಲಾ ಸಹಕಾರ ಮಾಡ್ತಿದ್ದಾರೋ ಅವ್ರಿಗೆ ಹ್ಯಾಟ್ಸಾಪ್‌ ಅಂತ ಹೇಳುತ್ತಾ, ಪ್ರತಿಯೊಬ್ಬರಿಗೊ ಧನ್ಯವಾದ ಹೇಳಿದ್ದಾರೆ.

Next Story

RELATED STORIES