Top

Exclusive photo: ಡಾ.ರಾಜ್​ ಮೊಮ್ಮಗ ಯುವರಾಜ-ಶ್ರೀದೇವಿ ನಿಶ್ಚಿತಾರ್ಥ

Exclusive photo: ಡಾ.ರಾಜ್​ ಮೊಮ್ಮಗ ಯುವರಾಜ-ಶ್ರೀದೇವಿ ನಿಶ್ಚಿತಾರ್ಥ
X

ಕನ್ನಡ ಚಿತ್ರರಂಗದ ದೊಡ್ಮನೆ ಮೂರನೇ ತಲೆಮಾರಿನ ಕುಡಿ ರಾಘವೇಂದ್ರ ರಾಜ್​ಕುಮಾರ್​ ಅವರ ಎರಡನೇ ಪುತ್ರ ಯುವರಾಜ್ ಕುಮಾರ್​ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ.

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಅವರ ನಿಶ್ಚಿತಾರ್ಥ ನೇರವೇರಿದ್ದು, ಕನ್ನಡ ಚಿತ್ರರಂಗದ ಗಣ್ಯರು ಸಾಕ್ಷಿಯಾದರು. ಡಾ.ರಾಜ್​ಕುಮಾರ್ ಕುಟುಂಬದ ಸರ್ವ ಸದಸ್ಯರು ಹಾಗೂ ಹಿತೇಶಿ ಬಂದು ಮಿತ್ರರು ಈ ಶುಭ ಹಾರೈಸಿದರು.

Next Story

RELATED STORIES