Top

ಸ್ವಿಟ್ಜರ್ಲ್ಯಾಂಡ್ ಎದುರು ಸ್ವೀಡನ್ ಸವಾರಿ

ಸ್ವಿಟ್ಜರ್ಲ್ಯಾಂಡ್ ಎದುರು ಸ್ವೀಡನ್ ಸವಾರಿ
X

ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಫಿಫಾ ವಿಶ್ವಕಪ್ 2018 ಪುಟ್ಬಾಲ್ ಟೂರ್ನಿಯ 16 ರ ಘಟ್ಟದಲ್ಲಿ 1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್ ತಂಡವನ್ನ ಸ್ವಿಡನ್ ಸೋಲಿಸಿದೆ, ಈ ಮೂಲಕ ಸ್ವೀಡನ್​​​ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಉಭಯ ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆದರು ಕೊನೆಯ ಕ್ಷಣದ 66 ನೇ ನಿಮಿಷದಲ್ಲಿ ಪೊರ್ಸ್ ಬರ್ಗ್ ಗೋಲು ಗಳಿಸುವ ಮೂಲಕ ಸ್ವಿಡನ್ ಗೆಲುವಿಗೆ ನೆರವಾದರು.

ಪಂದ್ಯದ ಮೊದಲಾರ್ಧದಲ್ಲಿ ಸ್ವಿಟ್ಜರ್ಲ್ಯಾಂಡ್ ಉತ್ತಮ ಅವಕಾಶ ಹೊಂದಿದ್ದರು ಗೋಲು ಗಳಿಸುವಲ್ಲಿ ವಿಫಲವಾಯಿತು. ಇನ್ನು ಸ್ವೀಡನ್​​​​ ತಂಡದಲ್ಲಿ ಗೋಲುಕೀಪರ್ ಯನ್ ಸೊಮ್ಮರ್ ಚೆಂಡು ರಕ್ಷಣೆ ಮಾಡುವಲ್ಲಿ ವಿಫಲಗೊಂಡರಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಗೆ ಶರಣಾಗಬೇಕಾಯಿತು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅಥವಾ ಕೊಲಂಬಿಯಾ ವಿರುದ್ಧ ಸ್ವಿಡನ್ ಸೆಣಸಾಟ ನಡೆಸಲಿದೆ.

Next Story

RELATED STORIES