Top

ಸೋನಾಲಿ ಬೇಂದ್ರೆಗೆ ಕ್ಯಾನ್ಸರ್​: ಬಂದಿದ್ದೇ ಗೊತ್ತಾಗಲಿಲ್ಲ ಎಂದ ಬಾಲಿವುಡ್ ನಟಿ

ಸೋನಾಲಿ ಬೇಂದ್ರೆಗೆ ಕ್ಯಾನ್ಸರ್​: ಬಂದಿದ್ದೇ ಗೊತ್ತಾಗಲಿಲ್ಲ ಎಂದ ಬಾಲಿವುಡ್ ನಟಿ
X

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ, ತನಗೆ ಕ್ಯಾನ್ಸರ್ ಬಂದಿದೆ. ನ್ಯೂಯಾರ್ಕ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಖುದ್ದು ಬಹಿರಂಗಪಡಿಸಿದ್ದಾರೆ.

43 ವರ್ಷದ ಸೋನಾಲಿ ಬೇಂದ್ರೆ, ಇನ್​ಸ್ಟಾಗ್ರಾಂ ಮತ್ತು ಟ್ವೀಟರ್​ನಲ್ಲಿ ಸುದೀರ್ಘವಾಗಿ ಈ ವಿಷಯ ಬರೆದಿದ್ದು, ಈ ಕಠಿಣ ಸಂದರ್ಭದಲ್ಲಿ ಜೊತೆಗಿರುವ ಕುಟುಂಬ ಹಾಗೂ ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ.

ಇದು ಸ್ವತಃ ನನಗೆ ಅನಿರೀಕ್ಷಿತ. ಹೇಗೆ ಬಂತು ಅನ್ನೋದೇ ಗೊತ್ತಾಗಲಿಲ್ಲ. ಈಗ ನನಗೆ ಬಂದಿರುವ ಕ್ಯಾನ್ಸರ್ ಹೈಗ್ರೇಡ್ ಎನ್ನುತ್ತಿದ್ದಾರೆ. ನೀವು ನಿರೀಕ್ಷೆ ಮಾಡದೇ ಇದ್ದಾಗ ಹೀಗಾದರೆ ಜೀವನವೇ ಬೇಡ ಎನಿಸಿಬಿಡುತ್ತದೆ. ನ್ಯೂಯಾರ್ಕ್​ನಲ್ಲಿ ಚಿಕಿತ್ಸೆಗೆ ಬಂದಿದ್ದು, ಅದರ ಫೋಟೋ ಹಾಕಿದ್ದೇನೆ ಎಂದು ಸೋನಾಲಿ ಹೇಳಿಕೊಂಡಿದ್ದಾರೆ.

Next Story

RELATED STORIES