Top

ಸೀತಾರಾಮನನ್ನು ಭೇಟಿಯಾದ ಸಿಎಂ ಕುಮಾರಸ್ವಾಮಿ

ಸೀತಾರಾಮನನ್ನು ಭೇಟಿಯಾದ ಸಿಎಂ ಕುಮಾರಸ್ವಾಮಿ
X

ಜಾಗ್ವಾರ್​ ಸ್ಟಾರ್​ ನಿಖಿಲ್​ ಕುಮಾರ​ಸ್ವಾಮಿ ಕುರುಕ್ಷೇತ್ರ ಶೂಟಿಂಗ್​ ಮುಗಿಸಿ ಈಗ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್​ ಮೈಸೂರಿನ ಹಳ್ಳಿಯೊಂದರಲ್ಲಿ ಭರದಿಂದ ಸಾಗಿದೆ. ಚಿತ್ರಕ್ಕೆ ಎ.ಹರ್ಷ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ನಿಖಿಲ್​ಗೆ ಜೊಡಿಯಾಗಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಟಿಸುತ್ತಿದ್ದಾರೆ.

ಇತ್ತೀಚೆಗೆ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್​​ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಗನ ನಟನೆ ಕಂಡ ತಂದೆ ತಾಯಿ ಇಬ್ಬರೂ ಖುಷಿಯಾಗಿದ್ದಾರೆ. ಇದೇ ವೇಳೆ ಮಗ ನಿಖಿಲ್​, ನಾಯಕಿ ರಚಿತಾ, ನಿರ್ದೇಶಕ ಹರ್ಷ ಹಾಗೂ ಚಿತ್ರದ ಇನ್ನಿತರೇ ಸದಸ್ಯರೊಂದಿಗೆ ಸಿಎಂ ಸಿದ್ಫೋದರಾಮಯ್ಯ ಫೋಟೋ ಕ್ಲಿಕ್ಕಿಸಿಕೊಂಡರು.

Next Story

RELATED STORIES