Top

ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಡಿಸಿ ನೋಟಿಸ್

ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಡಿಸಿ ನೋಟಿಸ್
X

ಬೀದರ್ : ಕಬ್ಬು ಬೆಳೆಗಾರರ ರೈತರಿಗೆ ಬಾಕಿ ಹಣ ನೀಡದ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಬೀದರ್ ಜಿಲ್ಲಾಧೀಕಾರಿ ಅನಿರುದ್ದ ಶ್ರವಣ್ ಮುಂದಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಕಬ್ಬು ಬೆಳೆಗಾರರ ಬಾಕಿ ಹಣವನ್ನ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸುತತ್ತಿಲ್ಲ ಎನ್ನುವ ಬಗ್ಗೆ ಟಿವಿ5 ಸುದ್ದಿ ಪ್ರಸಾರ ಮಾಡಿತ್ತು.. ಈ ಸುದ್ದಿ ಬೆನ್ನಲ್ಲೆ ಎಚ್ಚುತ್ತುಕೊಂಡ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ರೈತರ ಬಾಕಿ ಹಣ ಮೂರುದಿನಗಳಲ್ಲಿ ಹಣ ಪಾವತಿಸುವಂತೆ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಕಾರ್ಖಾನೆ ಮಾಲಿಕರಿಗೆ ಖಡಕ್ಕ್ ಸೂಚನೆ ನೀಡಿದ್ದಾರೆ.

ಒಂದು ವೇಳೆ ಬಾಕಿ ಹಣ ಪಾವತಿಸದಿದ್ದರೆ ಕಾರ್ಖಾನೆ ಮಾಲಿಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.. ಕಳೆದ ಮೂರು ದಿನಗಳ ಹಿಂದೆ ಕಬ್ಬು ಬೆಳೆಗಾರ ಜೊತೆ ಸಮಾಲೋಚನೆ ನಡೆಸಿದ್ದ ಜಿಲ್ಲಾಧಿಕಾರಿಳಿಗೆ ಕಬ್ಬು ಬೆಳೆಗಾರರ ಬಾಕಿ ಹಣ ತಿರಿಸಲಿಕ್ಕೆ ಕಾರ್ಖಾನೆ ಮಾಲಿಕರು ಆಸಕ್ತಿ ವಹಿಸುತ್ತಿಲ್ಲ ಎನ್ನುವುದ ಗಮನಕ್ಕೆ ಬಂದಿತ್ತು, ಹೀಗಾಗಿ ಇಂದು ಜಿಲ್ಲಾಧೀಕರಾರಿ ಒಟ್ಟು ನಾಲ್ಕು ಕಾರ್ಖಾನೆಗಳ ವಿರುದ್ದ ನೂಟೀಸ್ ಜಾರಿಮಾಢಿದ್ದಾರೆ..

ನಾಲ್ಕು ಸಕ್ಕರೆ ಕಾರ್ಖಾನೆಗಳಿಂದ ಒಟ್ಟು 6603.63 ಕೋಟಿ ರೈತರ ಬಾಕಿ ಹಣ ಪಾವತಿಯಾಗಬೇಕಿದೆ, ಎಂದು ತಿಳಿಸಿದ್ರು.ಮೂರು ದಿನಗಳಲ್ಲಿ ಬಾಕಿ ಹಣ ನಿಡದಿದ್ದರೆ ಕಾರ್ಖಾನೆ ಮಾಲಿಕರು ಕ್ರೀಮಿನಲ್ಲಿ ಕೇಸ್ ಎದುರಿಸಬೆಕಾಗುತ್ತದೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ರು.

Next Story

RELATED STORIES