Top

ಮಾಗಡಿ ತಾಲೂಕು ಕಚೇರಿಯಲ್ಲಿ ಲಂಚಾವತಾರ

ಮಾಗಡಿ ತಾಲೂಕು ಕಚೇರಿಯಲ್ಲಿ ಲಂಚಾವತಾರ
X

ರಾಮನಗರ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಚೇರಿಯಲ್ಲಿ ನಡೆದ ಲಂಚಾವತಾರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಗಡಿ ತಾಲೂಕಿನ ಕಚೇರಿಯ ರೆಕಾರ್ಡ್‌ನಲ್ಲಿ ಹಳೇ ದಾಖಲೆ ನೋಡಲು ಲಂಚ ಕೊಡಲೇಬೇಕು. ರೆಕಾರ್ಡ್ಸ್ ರೂಂ ಅಧಿಕಾರಿ ದೊರೆಸ್ವಾಮಿ ಹಳೇ ರೆಕಾರ್ಡ್ಸ್ ತೋರಿಸಲು 50ರಿಂದ 100ರೂಪಾಯಿ ಲಂಚ ಪಡೆಯುತ್ತಾರೆ. ಇನ್ನು ಇವರು ಲಂಚ ಪಡೆಯುತ್ತಿರುವ ವಿಡಿಯೋವನ್ನ, ನಾರಾಯಣ್ ಎಂಬುವವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಟಿವಿ5ಗೆ ವಿಡಿಯೋ ಲಭ್ಯವಾಗಿದೆ.

https://www.youtube.com/watch?v=0xQ8h1c3ORs&feature=youtu.be

Next Story

RELATED STORIES