Top

Exclusive video: ಕೋಲಾರದ ಗಲ್ಲಿಯಲ್ಲಿ ಸೈಕಲ್ ಓಡಿಸಿದ ಯಶ್!

Exclusive video: ಕೋಲಾರದ ಗಲ್ಲಿಯಲ್ಲಿ ಸೈಕಲ್ ಓಡಿಸಿದ ಯಶ್!
X

ನಟ ಯಶ್ ಕೋಲಾರದಲ್ಲಿ ಶೂಟಿಂಗ್ ನಡುವೆಯೂ ರಸ್ತೆಗಳಲ್ಲಿ ಸಾಮಾನ್ಯರಂತೆ ಸೈಕಲ್ ಓಡಿಸಿರುವ ವೀಡೀಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ಕೆಜಿಎಫ್​ ಚಿತ್ರದ ಚಿತ್ರೀಕರಣದ ವೇಳೆ ಯಶ್ ಈ ರೀತಿ ಸೈಕಲ್ ಸವಾರಿ ಮಾಡಿದ್ದು, ಯಾರಿಗೂ ಗೊತ್ತಾಗಬಾರದು ಎಂದು ಮುಸುಕು ಹಾಕಿಕೊಂಡು ಸೈಕಲ್ ಓಡಿಸಿದ್ದಾರೆ. ತಮ್ಮ ಬೆನ್ನು ಬಿದ್ದಿದ್ದ ಅಬಿಮಾನಿಗಳನ್ನು ದೂರ ಕಳಿಸಲು ಸೂಚಿಸಿದ ಧ್ವನಿ ಹಾಗೂ ಅವರ ಮುಸುಕು ಬಿದ್ದು ಹೋಗಿದ್ದು ಕೂಡಲೇ ಅದನ್ನು ಸರಿಪಡಿಸಿಕೊಂಡಿದ್ದಾರೆ.

https://www.youtube.com/watch?v=y2DrzO1ddDo

Next Story

RELATED STORIES