Top

ಸಿದ್ದರಾಮಯ್ಯ ಕ್ಷೇತ್ರಕ್ಕೆ ಡಿಕೆಶಿ, ಮೈಸೂರಿಗೆ ಜಿಟಿಡಿ ಉಸ್ತುವಾರಿ?

ಸಿದ್ದರಾಮಯ್ಯ ಕ್ಷೇತ್ರಕ್ಕೆ ಡಿಕೆಶಿ, ಮೈಸೂರಿಗೆ ಜಿಟಿಡಿ ಉಸ್ತುವಾರಿ?
X

ಬೆಂಗಳೂರು: ಸರಕಾರ ರಚನೆಯಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ನಡುವೆ ಉಸ್ತುವಾರಿ ಸ್ಥಾನಕ್ಕೆ ಪೈಪೋಟಿ ಏರ್ಪಟಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋತ ಮೈಸೂರೂ ಜಿಲ್ಲೆಗೆ ಜಿ.ಟಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ಗೆದ್ದ ಬಳ್ಳಾರಿ ಜಿಲ್ಲೆಗೆ ಡಿ.ಕೆ.ಶಿವಕುಮಾರ್ ಉಸ್ತುವಾರಿ ಸಚಿವರಾಗಿ ನೇಮಕವಾಗುವ ಸಾಧ್ಯತೆ ಇದೆ.

ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ

  • ಮೈಸೂರು- ಜಿ.ಟಿ.ದೇವೆಗೌಡ
  • ಮಂಡ್ಯ- ಸಿ.ಎಸ್.ಪುಟ್ಟರಾಜು
  • ಹಾಸನ -ಹೆಚ್.ಡಿ.ರೇವಣ್ಣ
  • ತುಮಕೂರು - ಗುಬ್ಬಿ ಶ್ರೀನಿವಾಸ್
  • ಚಾಮರಾಜನಗರ -ಸಿ.ಎಸ್.ಪುಟ್ಟರಂಗಶೆಟ್ಟಿ
  • ಕೋಲಾರ- ಕೃಷ್ಣ ಬೈರೇಗೌಡ
  • ಚಿಕ್ಕಬಳ್ಳಾಪುರ- ಎನ್.ಹೆಚ್. ಶಿವಶಂಕರರೆಡ್ಡಿ
  • ಕೊಡಗು- ಕೆ.ಜೆ.ಜಾರ್ಜ್
  • ದಕ್ಷಿಣ ಕನ್ನಡ- ಯು.ಟಿ.ಖಾದರ್
  • ಉಡುಪಿ- ಡಾ.ಜಯಮಾಲಾ
  • ಶಿವಮೊಗ್ಗ -ಡಿ.ಸಿ.ತಮ್ಮಣ್ಣ
  • ಚಿಕ್ಕಮಗಳೂರು- ಸಾ.ರಾ.ಮಹೇಶ್
  • ರಾಮನಗರ- ಡಿ.ಕೆ.ಶಿವಕುಮಾರ್
  • ಬಳ್ಳಾರಿ- ಡಿ.ಕೆ.ಶಿವಕುಮಾರ್
  • ದಾವಣಗೆರೆ- ಎನ್ ಮಹೇಶ್
  • ಬೆಂಗಳೂರು- ಗ್ರಾಮಾಂತರ ಜಮೀರ್ ಅಹ್ಮದ್ ಖಾನ್
  • ಬೆಂಗಳೂರು -ನಗರ ಡಾ.ಜಿ.ಪರಮೇಶ್ವರ
  • ಚಿತ್ರದುರ್ಗ- ಪಾವಗಡ ವೆಂಕಟರಮಣಪ್ಪ
  • ಹಾವೇರಿ -ಆರ್.ಶಂಕರ್
  • ಧಾರವಾಡ- ರಮೇಶ್ ಜಾರಕಿಹೊಳಿ
  • ಬೆಳಗಾವಿ -ರಮೇಶ್ ಜಾರಕಿಹೊಳಿ
  • ಉತ್ತರಕನ್ನಡ -ಆರ್ ವಿ.ದೇಶಪಾಂಡೆ
  • ಗದಗ- ಕೃಷ್ಣ ಬೈರೆಗೌಡ
  • ಕೊಪ್ಪಳ -ಬಂಡೆಪ್ಪ ಕಾಶಂಪೂರ
  • ಕಲಬುರ್ಗಿ -ಪ್ರಿಯಾಂಕ ಖರ್ಗೆ
  • ಯಾದಗಿರಿ- ಪ್ರಿಯಾಂಕ ಖರ್ಗೆ
  • ರಾಯಚೂರು- ವೆಂಕಟರಾವ್ ನಾಡಗೌಡ
  • ಬಾಗಲಕೋಟೆ-ಎಂ.ಸಿ.ಮನಗೂಳಿ
  • ವಿಜಯಪುರ- ಶಿವಾನಂದ ಪಾಟೀಲ್

Next Story

RELATED STORIES