ಪೆರು ವಿರುದ್ಧ ಮ್ಯಾಜಿಕ್ ಗೋಲು ಬಾರಿಸಿದ ಡೆನ್ಮಾರ್ಕ್

X
TV5 Kannada17 Jun 2018 7:26 AM GMT
21ನೇ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಯೂಸೂಫ್ ಪೌಲ್ಸೆನ್ ಬಾರಿಸಿದ ಒಂದು ಗೋಲು ಪೆರು ವಿರುದ್ಧ ಡೆನ್ಮಾರ್ಕ್ ತಂಡ ಗೆಲುವು ಸಾಧಿಸಲು ಕಾರಣವಾಗಿದೆ.
ಪೆರು ತಂಡ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು ಸಹ ಡೆನ್ಮಾರ್ಕ್ ವಿರುದ್ಧ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಡೆನ್ಮಾರ್ಕ್ ಪರ ಯೂಸೂಫ್ ಪೌಲ್ಸೆನ್ ಬಾರಿಸಿದ ಒಂದು ತಂಡ ಗೆಲ್ಲಲು ಸಾಧ್ಯವಾಯಿತು.
Next Story