ನೈಜಿರಿಯಾ ವಿರುದ್ಧ ಶುಭಾರಂಭ ಮಾಡಿದ ಕ್ರೊವೇಷಿಯಾ
X
TV5 Kannada17 Jun 2018 7:24 AM GMT
ನಿನ್ನೆ ನಡೆದ ಡಿ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಕ್ರೊವೇಷಿಯಾ ತಂಡ ನೈಜಿರಿಯಾ ವಿರುದ್ಧ 2-0 ಅಂತರದಿಂದ ಸುಲಭ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಎದುರಾಳಿ ನೈಜಿರಿಯಾ ತಂಡದ ಮಿಡ್ ಫೀಲ್ಡರ್ ಎಟಿಬೊ ಸೆಲ್ಪ್ ಗೋಲ್ ಬಾರಿಸಿ ನೈಜಿರಿಯಾ ತಂಡಕ್ಕೆ ನೆರವಾದ್ರು.
ನಂತರ ರಕ್ಷಣಾತ್ಮಕ ಆಟ ಮುಂದುವರೆಸಿದ ಕ್ರೊವೆಷಿಯಾ ತಂಡದ ಪ್ರಮುಖ ಆಟಗಾರ ರೆಬಿಕ್ ಸಹಾಯದ ನೆರವಿನಿಂದ 59 ನಿಮಿಷದಲ್ಲಿ ಗೋಲು ಗಳಿಸಿ ಸುಲಭ ಗೆಲುವನ್ನ ಖಚಿತಪಡಿಸಿತು.
Next Story