Top

ಕರ್ನಾಟಕದ 24 ಗಣ್ಯರನ್ನು ಭೇಟಿ ಮಾಡಲಿರುವ ಅಮಿತ್ ಶಾ

ಕರ್ನಾಟಕದ 24 ಗಣ್ಯರನ್ನು ಭೇಟಿ ಮಾಡಲಿರುವ ಅಮಿತ್ ಶಾ
X

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನದಡಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೂ ಭೇಟಿ ನೀಡಲಿದ್ದು, ರಾಜ್ಯದ 24 ಗಣ್ಯರ ಭೇಟಿ ಮಾಡಲಿದ್ದಾರೆ.

ಬೆಂಗಳೂರಿನಲ್ಲಿ ೨೪ ಜನ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಲು ನಿರ್ಧರಿಸಲಾಗಿದ್ದು ಗಣ್ಯರ ಪಟ್ಟಿ ಸಿದ್ಧಗೊಂಡಿದೆ. ಗಣ್ಯರ ಭೇಟಿ ವೇಳೆ ಕೇಂದ್ರ ಸರಕಾರದ ಸಾಧನೆ ಹಾಗೂ ಮುಂದಿನ ಚುನಾವಣೆಯಲ್ಲಿ ಬೆಂಬಲ ಕೋರುವ ಕುರಿತು ಚರ್ಚೆ ನಡೆಯಲಿದೆ.

ಶಾ ಭೇಟಿ ಮಾಡಲಿರುವ ಗಣ್ಯರು

 • ನಂದನ್ ನೀಲೇಕಣಿ - ಆಧಾರ್ ರೂವಾರಿ
 • ಉಪೇಂದ್ರ- ಚಲನಚಿತ್ರ ನಟ
 • ಸಿ.ವಿ. ನಾಗೇಶ್ - ನ್ಯಾಯವಾದಿ
 • ನೀಲಕಂಠರಾವ್ ಜಗದಾಳೆ
 • ಕಿರಣ್ ಮಜುಂದಾರ್ ಷಾ
 • ಪುನೀತ್ ರಾಜ್ ಕುಮಾರ್- ನಟ
 • ಸದಾನಂದ ಮಯ್ಯ- ಉದ್ಯಮಿ
 • ಅನಿಲ್ ಕುಂಬ್ಳೆ ಅಥವಾ ರಾಹುಲ್ ದ್ರಾವಿಡ್ - ಕ್ರಿಕೆಟಿಗ
 • ರಾಜೇಶ್ವರಿ ಗಾಯಕ್ವಾಡ್- ಮಹಿಳಾ ಕ್ರಿಕೆಟ್ ಆಟಗಾರ್ತಿ
 • ಸುಧಾ ಮೂರ್ತಿ - ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ
 • ಡಾ. ಗೋಪಾಲಕೃಷ್ಣ- ಎನ್ ಪಿ ಎಸ್ ಶಾಲೆ
 • ಷಣ್ಮುಗಪ್ಪ- ಲಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ
 • ಡಾ. ಮಂಜುನಾಥ್- ಜಯದೇವ ಆಸ್ಪತ್ರೆ ಮುಖ್ಯಸ್ಥ
 • ಮೋಹನ್ ದಾಸ್ ಪೈ - ಉದ್ಯಮಿ
 • ಕಿರಣ್ ಕುಮಾರ್ - ಇಸ್ರೋ ಮಾಜಿ ಅಧ್ಯಕ್ಷ
 • ರಕ್ಷಿತ್ ಶೆಟ್ಟಿ- ನಟ
 • ವಿಜಯ ಪ್ರಕಾಶ್- ಹಿನ್ನೆಲೆ ಗಾಯಕ
 • ಅರ್ಜುನ್ ಜನ್ಯ- ಸಂಗೀತ ನಿರ್ದೇಶಕ
 • ದಿಲೀಪ್ ಸುರಾನಾ- ಮೈಕ್ರೋ ಲ್ಯಾಬ್
 • ರಚಿತಾ ರಾಮ್- ಚಲನಚಿತ್ರ ನಟಿ ಅಥವಾ
 • ಶ್ರದ್ಧಾ ಶ್ರೀನಾಥ್- ಚಲನಚಿತ್ರ ನಟಿ
 • ಪ್ರಕಾಶ್ ಪಡುಕೋಣೆ- ಮಾಜಿ ಬ್ಯಾಡ್ಮಿಂಟನ್ ಕ್ರೀಡಾಪಟು
 • ವಿಕಾಸ್ ಗೌಡ- ಡಿಸ್ಕಸ್ ಪಟು
 • ಗೋಪಾಲಗೌಡ- ನಿವೃತ್ತ ನ್ಯಾಯಾಧೀಶರು
 • ಚನ್ನಾ ರೆಡ್ಡಿ - ಲಾರಿ ಅಸೋಸಿಯೇಷನ್ ಅಧ್ಯಕ್ಷ
 • ಭುಜಂಗ ಶೆಟ್ಟಿ- ನಾರಾಯಣ ನೇತ್ರಾಲಯ

Next Story

RELATED STORIES