Top

ಚೆಸ್ಟ್ ಆಟಗಾರ್ತಿ ಸೌಮ್ಯಗೆ ಮೊಹ್ಮದ್​ ಕೈಫ್​ ಬೆಂಬಲ

ಚೆಸ್ಟ್ ಆಟಗಾರ್ತಿ ಸೌಮ್ಯಗೆ ಮೊಹ್ಮದ್​ ಕೈಫ್​ ಬೆಂಬಲ
X

ನವದೆಹಲಿ: ಏಷ್ಯಾ ಚೆಸ್​ ಟೂರ್ನಿಯಲ್ಲಿ ಬುರ್ಖಾ ಧರಿಸಲು ನಿರಾಕರಿಸಿ ಆಡಲು ನಿರಾಕರಿಸಿ ಹೊರ ಬಂದಿರುವ ಭಾರತ ತಂಡದ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್​ ನಡೆಗೆ, ಟೀಂ ಇಂಡಿಯಾದ ಮಾಜಿ ಆಟಗಾರ ಮೊಹ್ಮದ್​ ಕೈಫ್​ ಬೆಂಬಲ ಕೊಟ್ಟಿದ್ದಾರೆ.

ಇರಾನ್​ನಲ್ಲಿ ನಡೆಯುತ್ತಿರುವ ಏಷ್ಯಾ ಚೆಸ್​ ಚಾಂಪಿಯನ್​ಶಿಪ್​ನಲ್ಲಿ ಸೌಮ್ಯ ಸ್ವಾಮಿನಾಥನ್ ಆಡಬೇಕಿತ್ತು. ಟೂರ್ನಿಯಲ್ಲಿ ಆಡಲು ಬರುವ ಮಹಿಳೆಯರು ಬುರ್ಖಾ ಧರಿಸಿ ಬರಬೇಕೆಂದು ನಿಯಮ ಇದ್ದಿದ್ದರಿಂದ ಸೌಮ್ಯ ಚೆಸ್​ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇದಕ್ಕೆ ಮಾಜಿ ಕ್ರಿಕೆಟಿಗ ಮೊಹ್ಮದ್​ ಕೈಫ್​, ಯಾವುದೇ ಕ್ರೀಡೆಯಲ್ಲಿ ಧಾರ್ಮಿಕ ಪದ್ಧತಿಗಳನ್ನ ಹೇರುವುದು ಸರಿಯಲ್ಲ ಎಂದು ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES