Top

ಫೀಫಾ ವಿಶ್ವಕಪ್ ಜ್ವರ: ರೊನಾಲ್ಡೊ, ಮೆಸ್ಸಿನೂ ಮೀರಿಸ್ತಾನೆ ಈತ!

ಫೀಫಾ ವಿಶ್ವಕಪ್ ಜ್ವರ: ರೊನಾಲ್ಡೊ, ಮೆಸ್ಸಿನೂ ಮೀರಿಸ್ತಾನೆ ಈತ!
X

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಜ್ವರ ಜಗತ್ತಿನಾದ್ಯಂತ ಹಬ್ಬುತ್ತಿದೆ. ಎಲ್ಲರೂ ತಮ್ಮ ಕಾಲ್ಚಳಕದ ಚಮಕ್ ತೋರಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಇಲ್ಲೊಬ್ಬ ಡ್ಯಾನ್ಸರ್ ಮತ್ತು ಫುಟ್ಬಾಲ್ ಆಟಗಾರನ ಮಿಶ್ರ ತಳಿಯಂತೆ ಇದ್ದಾನೆ. ಈತ ಹಣ ಸಂಪಾದನೆಗಾಗಿ ತನ್ನ ಕಾಲ್ಚಳಕ ತೋರಿಸುವ ಪರಿ ನಿಬ್ಬೆರೆಗಾಗಿಸುತ್ತದೆ. ಈತ ಡ್ಯಾನ್ಸ್ ಮಾಡುತ್ತಾನೋ, ಫುಟ್ಬಾಲ್ ಆಡುತ್ತಾನೋ ಅನ್ನೋದೇ ಗೊಂದಲ. ಅಷ್ಟು ಚೆನ್ನಾಗಿ ಆಡುವ ಈತನ ಬಗ್ಗೆ ವಿವರ ಕೇಳೋದಕ್ಕಿಂತ ನೋಡೋದೇ ಚೆಂದ.

[embedyt] https://www.youtube.com/watch?v=gRSKFdXlXpw[/embedyt]

Next Story

RELATED STORIES