Top

ಖಾದರ್​- ಸೇಠ್​ ವಾಕ್ಸಮರ: ಹೊಸ ರೀತಿಯ ಬಂಡಾಯ

ಖಾದರ್​- ಸೇಠ್​ ವಾಕ್ಸಮರ: ಹೊಸ ರೀತಿಯ ಬಂಡಾಯ
X

ಕಾಂಗ್ರೆಸ್​ನೊಳಗೆ ಬಂಡಾಯ, ಜೆಡಿಎಸ್​ ಬಂಡಾಯ, ಖಾತೆಗಾಗಿ ಬಂಡಾಯ.. ಹೀಗೆ ನಾನಾ ಬಂಡಾಯಗಳನ್ನು ಕಂಡ ಕರ್ನಾಟಕದಲ್ಲಿ ಇದೀಗ ಮೈತ್ರಿಕೂಟದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್​ನ ಮುಸ್ಲಿಂ ಸಮುದಾಯದ ಮುಖಂಡರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಇದು ರಾಜ್ಯದಲ್ಲ ಹೊಸ ರೀತಿಯ ಬಂಡಾಯಕ್ಕೆ ಕಾರಣವಾಗಿದೆ.

ಮಾಜಿ ಸಚಿವ ತನ್ವೀರ್ ಸೇಠ್​, ಸಂಪುಟದಲ್ಲಿ ಯು.ಟಿ. ಖಾದರ್ ಮತ್ತು ಜಮೀರ್ ಅಹ್ಮದ್ ಅವರಿಗೆ ಸ್ಥಾನ ನೀಡಿರುವುದನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಈ ಇಬ್ಬರು ಅಸಮರ್ಥರಿಗೆ ಸಚಿವ ಸ್ಥಾನ ಹೇಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ತಮ್ಮ ಅಸಮಾಧಾನವನ್ನು ಕಾಂಗ್ರೆಸ್ ಉಸ್ತುವಾರಿ ಕೆ.ವೇಣುಗೋಪಾಲ್​ ಅವರಲ್ಲೂ ತೋಡಿಕೊಂಡಿದ್ದಾರೆ.

ತನ್ವೀರ್ ಸೇಠ್ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಯು.ಟಿ. ಖಾದರ್​, ನಾನು ಈ ಹಿಂದಿನ ಎರಡು ಬಾರಿಯೂ ತನ್ನ ಖಾತೆಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿ ತೋರಿಸಿದ್ದೇನೆ. ಯಾವುದೇ ಒಂದು ಸಮುದಾಯ ಓಲೈಸಿಕೊಂಡು ಬಂದಿಲ್ಲ. ಅರ್ಹರು ಯಾರು ಎಂದು ಜನರೇ ತೀರ್ಪು ಕೊಟ್ಟಿದ್ದಾರೆ ಎಂದಿದ್ದಾರೆ.

Next Story

RELATED STORIES