Top

ಜಾಮೀನು ಸಿಕ್ಕಿದ ನಂತರ ಜೈಲಿನಿಂದ ಹೊರಬಂದ ನಲಪಾಡ್

ಜಾಮೀನು ಸಿಕ್ಕಿದ ನಂತರ ಜೈಲಿನಿಂದ ಹೊರಬಂದ ನಲಪಾಡ್
X

ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲುವಾಸಿಯಾಗಿದ್ದ ನಲಪಾಡ್ ಮೊಹಮದ್​ ಹ್ಯಾರಿಸ್ ಜಾಮೀನು ದೊರೆತ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಮಾಡಲಾಯಿತು.

ಮಾಧ್ಯಮಗಳು ನೆರೆದಿದ್ದರಿಂದ ನಲಪಾಡ್ ಪೊಲೀಸ್ ರಕ್ಷಣೆಯಲ್ಲಿ ಜೈಲಿನ ಆವರಣದಲ್ಲೇ ಐಷಾರಾಮಿ ಕಾರಿನಲ್ಲಿ ಕುಳಿತು ಮನೆಗೆ ತೆರಳಿದರು.

ನಲಪಾಡ್​ 5ನೇ ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ 2 ಲಕ್ಷ ಭದ್ರತಾ ಠೇವಣಿ ಹಾಗೂ ಹಲವಾರು ಷರತ್ತುಗಳೊಂದಿಗೆ ಕೊನೆಗೂ ಜಾಮೀನು ಪಡೆದಿದ್ದರು. ಇದರಿಂದ ಸುಮಾರು 4 ತಿಂಗಳ ಸೆರೆವಾಸದ ನಂತರ ನಲಪಾಡ್ ಹೊರಗೆ ಬಂದರು.

Next Story

RELATED STORIES