Top

ಅಮೆರಿಕದಲ್ಲಿ 3 ತಿಂಗಳ ಚಿಕಿತ್ಸೆ ನಂತರ ಸ್ವದೇಶಕ್ಕೆ ಮರಳಿದ ಪರಿಕ್ಕರ್​

ಅಮೆರಿಕದಲ್ಲಿ 3 ತಿಂಗಳ ಚಿಕಿತ್ಸೆ ನಂತರ ಸ್ವದೇಶಕ್ಕೆ ಮರಳಿದ ಪರಿಕ್ಕರ್​
X

ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅಮೆರಿಕದಲ್ಲಿ 3 ತಿಂಗಳ ಚಿಕಿತ್ಸೆ ಪಡೆದ ನಂತರ ಸ್ವದೇಶಕ್ಕೆ ಮರಳಿದ್ದಾರೆ.

ಶ್ವಾಸಕೋಶದ ಬಳಿ ದುರ್ಮಾಂಸ ಬೆಳೆದಿದ್ದರಿಂದ ಅಸ್ವಸ್ಥಗೊಂಡಿದ್ದ ಬಿಜೆಪಿ ಮುಖಂಡ 62 ವರ್ಷದ ಮನೋಹರ್ ಪಾರಿಕ್ಕರ್​, ಕಳೆದ ಫೆಬ್ರವರಿಯಲ್ಲಿ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ ಮಧ್ಯಭಾಗದಲ್ಲಿ ಅಸ್ವಸ್ಥರಾಗಿದ್ದರೂ ಗೋವಾ ಬಜೆಟ್ ಮಂಡಿಸಿದ ನಂತರ ಅಮೆರಿಕಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಿದ್ದರು.

Next Story

RELATED STORIES