Top

70 ವರ್ಷದಿಂದ ಈ `ಯೋಗಿ' ಆಹಾರ, ನೀರು ಸೇವಿಸಿಯೇ ಇಲ್ಲ!

70 ವರ್ಷದಿಂದ ಈ `ಯೋಗಿ ಆಹಾರ, ನೀರು ಸೇವಿಸಿಯೇ ಇಲ್ಲ!
X

ಉಸಿರಾಟವೊಂದರಲಿಂದಲೇ ಅತೀ ದೀರ್ಘಕಾಲ ಜೀವಿಸಿದ ಈ ಸ್ವಾಮೀಜಿ ಉಸಿರಾಟದ ದೇವರು ಎಂದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಗುಜರಾತ್​ನ ಅಂಬಾಜಿಯಲ್ಲಿ ವಾಸವಾಗಿರುವ 88 ವರ್ಷದ ಪ್ರಹ್ಲಾದ್ ಜೈನ್ ಕಳೆದ 70 ವರ್ಷಗಳಿಂದ ಆಹಾರವಾಗಲಿ, ನೀರಾಗಲಿ ಏನನ್ನೂ ಸೇವಿಸದೇ ಜೀವಿಸಿದ್ದಾರೆ! ವಿಶೇಷ ಅಂದರೆ ಯಾವುದೇ ಸಮಸ್ಯೆಯಿಲ್ಲದೇ ಆರೋಗ್ಯವಾಗಿದ್ದಾರೆ!!

ಮಾತಾಜಿ ದೇವರ ಆರಾಧನೆ ಮಾಡುವ ಈ ಸ್ವಾಮೀಜಿ ಸದಾ ಕೆಂಪು ವಸ್ತ್ರದಲ್ಲಿ ಕಾಣಸಿಕೊಳ್ಳುತ್ತಾರೆ. 70 ವರ್ಷಗಳಿಂದ ಆಹಾರ, ನೀರು ಇಲ್ಲದೇ ಹೇಗಿದ್ದಾರೆ ಎಂಬುದು ವಿಜ್ಞಾನಿಗಳಿಗೆ ಕೂಡ ತಲೆ ನೋವಾಗಿದೆ. ಇವರ ದಿನಚರಿ ಬಗ್ಗೆ ಜಗತ್ತಿನಾದ್ಯಂತ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡ ಈ ಸಂಶೋಧನೆ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಕೂಡ ಇವರನ್ನು ಭೇಟಿ ಮಾಡಿದ್ದಾರೆ.

Next Story

RELATED STORIES