Top

ಪತ್ನಿಯನ್ನು ಅರ್ಜೆಂಟಾಗಿ ಮೀಟ್ ಮಾಡೋಕೆ ಪತಿ ಮಾಡಿದ ಪ್ಲಾನ್ ಏನು ಗೊತ್ತಾ..?

ಪತ್ನಿಯನ್ನು ಅರ್ಜೆಂಟಾಗಿ ಮೀಟ್ ಮಾಡೋಕೆ ಪತಿ ಮಾಡಿದ ಪ್ಲಾನ್ ಏನು ಗೊತ್ತಾ..?
X

ಹೈದರಾಬಾದ್: ಜನ ಪ್ರೀತಿಯಲ್ಲಿ ಬಿದ್ದರೆ ಲೋಕವೇ ಮರೆತಂತೆ ಆಡ್ತಾರೆ. ಕೆಲವೊಮ್ಮೆ ಕೆಲವು ರೂಲ್ಸ್‌ಗಳನ್ನು ಕೂಡ ಬ್ರೇಕ್ ಮಾಡಿಬಿಡ್ತಾರೆ.ಇಂತಹದ್ದೇ ಒಂದು ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ತನ್ನ ಪತ್ನಿಯನ್ನು ಅರ್ಜೆಂಟಾಗಿ ನೋಡಬೇಕೆಂದು ಪತಿ, ಪೊಲೀಸ್ ವ್ಯಾನನ್ನೇ ಹೊತ್ತೊಯ್ದಿದ್ದಾನೆ.

ತಿರುಪತಿ ಲಿಂಗರಾಜು ಎಂಬಾತ ತನ್ನ ಮಡದಿಯನ್ನು ನೋಡಬೇಕೆಂದು ವಿಜಯವಾಡದಿಂದ ಪೊಲೀಸ್ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಆದರೆ ಪೊಲೀಸರು ಈತನನ್ನು ಕೃಷ್ಣಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಆಗ ಈತ ತನ್ನ ಪತ್ನಿಯನ್ನು ನೋಡಲು ಖಮ್ಮಮ್ ಜಿಲ್ಲೆಯ ಜಗನ್ನಾಥಪುರಂ ಎಂಬಲ್ಲಿಗೆ ಹೊರಟಿದ್ದನೆಂದು ತಿಳಿದು ಬಂದಿದೆ.

Next Story

RELATED STORIES